ಗಬ್ಬರ್ ಸಿಂಗ್ ಭರ್ಜರಿ ಶತಕ; ಟ್ವಿಟರಿಗರು ಏನಂದ್ರು ಗೊತ್ತಾ..?

By Web DeskFirst Published Sep 18, 2018, 9:41 PM IST
Highlights

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು.

ದುಬೈ[ಸೆ.18]: ಟೀಂ ಇಂಡಿಯಾ ಆರಂಭಿಕ ಬ್ಯಾಟ್ಸ್’ಮನ್ ಶಿಖರ್ ಧವನ್ ಆಕರ್ಷಕ ಶತಕದ ನೆರವಿನಿಂದ ಹಾಂಕಾಂಗ್ ವಿರುದ್ಧ ಭಾರತ 7 ವಿಕೆಟ್ ಕಳೆದುಕೊಂಡು 285 ರನ್ ಬಾರಿಸಿದೆ.

ಟಾಸ್ ಸೋತರೂ ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಭಾರತಕ್ಕೆ ಧವನ್ ಉತ್ತಮ ಆರಂಭ ಒದಗಿಸಿಕೊಟ್ಟರು. ಇಂಗ್ಲೆಂಡ್ ಪ್ರವಾಸದಲ್ಲಿ ರನ್ ಬರ ಅನುಭವಿಸಿದ್ದ ಧವನ್ ಕೊನೆಗೂ ಮೂರಂಕಿ ಮೊತ್ತ ಮುಟ್ಟುವಲ್ಲಿ ಸಫಲರಾಗಿದ್ದಾರೆ.  ಧವನ್ 120 ಎಸೆತಗಳಲ್ಲಿ 15 ಬೌಂಡರಿ ಹಾಗೂ 2 ಸಿಕ್ಸರ್’ಗಳ ನೆರವಿನಿಂದ 127 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಏಕದಿನ ಕ್ರಿಕೆಟ್’ನಲ್ಲಿ 14ನೇ ಶತಕ ಸಿಡಿಸಿದ ಧವನ್ ಹಲವಾರು ದಾಖಲೆಗಳನ್ನು ನಿರ್ಮಿಸಿದರು.

ಧವನ್ ಅವರ ಸಮಯೋಚಿತ ಶತಕದ ಬಗ್ಗೆ ಟ್ವಿಟರಿಗರು ಏನಂದ್ರು ಅಂತ ನೀವೇ ನೋಡಿ..

Gabbar is back!.. well played jatta 💯 Hoping to see the good form for tomorrow! Keep it up!

— Harbhajan Turbanator (@harbhajan_singh)

Dhawan batting with 97 SR on these slow dead wickets. Make no mistake, this isn't any lesser achievement than scoring against swingandseam.

Both need skills. Dhawan is indeed a very good white ball batsman.

— SwingAndSeam (@swing_seam)

HUNDRED! Shikhar , now batting in a cap even vs the seamers (always a faithful child of ), goes to his 14th ODI hundred off 105 balls.

• He is now level on 14 hundreds with Yuvraj Singh and some bloke called...David Warner... 🏏🇭🇰🇮🇳

— Guerilla Cricket (@guerillacricket)

Pic 1 : Dhawan against England
Pic2 : Dhawan against Hong Kong pic.twitter.com/dD8jHuWoF3

— Mitron (@ulta_aap)

While Dhawan is wasting his energy against minnow, Rohit is saving it for Pakistan. Difference between legend and lallu. Shame!

— Silly Point (@FarziCricketer)

KL Rahul : Ab tu Hong Kong ke saath century karega aur mai poori series ke liye team se baahar

Shikhar Dhawan : pic.twitter.com/9qc36r5cnX

— Pakchikpak Raja Babu (@HaramiParindey)

Kl rahul to dhawan 😂😂 pic.twitter.com/3I1saAu0Cd

— yash borse (@yashborse99)
click me!
Last Updated Sep 19, 2018, 9:29 AM IST
click me!