ನಾಳೆ ವಿಶಾಖಪಟ್ಟಣದಲ್ಲಿ ಫೈನಲ್ ಫೈಟ್​

Published : Oct 28, 2016, 07:55 AM ISTUpdated : Apr 11, 2018, 01:04 PM IST
ನಾಳೆ ವಿಶಾಖಪಟ್ಟಣದಲ್ಲಿ ಫೈನಲ್ ಫೈಟ್​

ಸಾರಾಂಶ

ಉಭಯ ತಂಡಗಳು ತಲಾ ಎರೆಡೆರಡು ಪಂದ್ಯ ಗೆದ್ದಿದ್ದು, ಸರಣಿ 2-2ರಿಂದ ಸಮಬಲದಿಂದ ಕೂಡಿದೆ. ಹೀಗಾಗಿ ನಾಳೆ ಫೈನಲ್ ಫೈಟ್.

ವಿಶಾಖಪಟ್ಟಣ(ಅ.28):ನಾಳೆ ವಿಶಾಖಪಟ್ಟಣದಲ್ಲಿ ಭಾರತ-ನ್ಯೂಜಿಲೆಂಡ್ ತಂಡಗಳು 5ನೇ ಹಾಗೂ ಕೊನೆ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗ್ತಿವೆ.

ಉಭಯ ತಂಡಗಳು ತಲಾ ಎರೆಡೆರಡು ಪಂದ್ಯ ಗೆದ್ದಿದ್ದು, ಸರಣಿ 2-2ರಿಂದ ಸಮಬಲದಿಂದ ಕೂಡಿದೆ. ಹೀಗಾಗಿ ನಾಳೆ ಫೈನಲ್ ಫೈಟ್.

ಸರಣಿ ಗೆಲ್ಲಲು ಉಭಯ ತಂಡಗಳು ಎದುರು ನೋಡುತ್ತಿವೆ. ಎರಡು ಟೀಮ್ಸ್ ಸಮತೋಲದಿಂದ ಕೂಡಿವೆ. 

ಆದರೆ ಎರಡು ತಂಡಕ್ಕೂ ಬ್ಯಾಟ್ಸ್​ಮನ್​ಗಳ ಸಮಸ್ಯೆ ಕಾಡುತ್ತಿದೆ. ಇದರಿಂದ ಬ್ಯಾಟ್ಸ್​ಮನ್​ಗಳು ಒತ್ತಡದಲ್ಲೇ ಇದ್ದಾರೆ. ವೈಸಾಕ್​ನಲ್ಲಿ ಟೀಮ್ ಇಂಡಿಯಾ ಐದು ಪಂದ್ಯಗಳನ್ನಾಡಿದ್ದು ನಾಲ್ಕರಲ್ಲಿ ಜಯ ಸಾಧಿಸಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?