ಕ್ರೀಡಾ ಕೋಟಾದಡಿ ಉನ್ನತ ಹುದ್ದೆಗಳ ನೀಡುವ ವೇಳೆ ಶಿಕ್ಷಣದ ವಿಷಯದಲ್ಲಿ ರಿಯಾಯಿತಿ ನೀಡುವಂತೆ ಕೋರಿ ರಾಣಾ ಗುರ್ಮಿತ್ ನೂತನ ನೀತಿ ಜಾರಿಗೊಳಿಸಲು ಶಿಫಾರಸು ಮಾಡಿದ್ದಾರೆ. ‘ಹರ್ಮನ್ ಸಾಧನೆ ನೋಡಿ ಅವರಿಗೆ ಡಿಎಸ್‌ಪಿ ಹುದ್ದೆ ನೀಡಿಲಾಗಿದೆ, ಹೊರತು ಅವರ ಶಿಕ್ಷಣ ಆಧರಿಸಿಯಲ್ಲ. ಆದ ಕಾರಣ ಹರ್ಮನ್ ವಿಚಾರದಲ್ಲಿ ಸಹಾನೂಭೂತಿ ತೋರಬೇಕೆಂದು ಸರ್ಕಾರವನ್ನು’ ಗುರ್ಮಿತ್ ಕೋರಿದ್ದಾರೆ.
ಚಂಡೀಗಢ(ಜು.13]: ನಕಲಿ ಪ್ರಮಾಣ ಪತ್ರ ವಿವಾದದಲ್ಲಿ ಸಿಲುಕಿರುವ ಭಾರತ ಟಿ20 ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಬೆನ್ನಿಗೆ ಪಂಜಾಬ್ ಕ್ರೀಡಾ ಸಚಿವ ರಾಣಾ ಗುರ್ಮಿತ್ ಸಿಂಗ್ ನಿಂತಿದ್ದಾರೆ.
ಕ್ರೀಡಾ ಕೋಟಾದಡಿ ಉನ್ನತ ಹುದ್ದೆಗಳ ನೀಡುವ ವೇಳೆ ಶಿಕ್ಷಣದ ವಿಷಯದಲ್ಲಿ ರಿಯಾಯಿತಿ ನೀಡುವಂತೆ ಕೋರಿ ರಾಣಾ ಗುರ್ಮಿತ್ ನೂತನ ನೀತಿ ಜಾರಿಗೊಳಿಸಲು ಶಿಫಾರಸು ಮಾಡಿದ್ದಾರೆ. ‘ಹರ್ಮನ್ ಸಾಧನೆ ನೋಡಿ ಅವರಿಗೆ ಡಿಎಸ್‌ಪಿ ಹುದ್ದೆ ನೀಡಿಲಾಗಿದೆ, ಹೊರತು ಅವರ ಶಿಕ್ಷಣ ಆಧರಿಸಿಯಲ್ಲ. ಆದ ಕಾರಣ ಹರ್ಮನ್ ವಿಚಾರದಲ್ಲಿ ಸಹಾನೂಭೂತಿ ತೋರಬೇಕೆಂದು ಸರ್ಕಾರವನ್ನು’ ಗುರ್ಮಿತ್ ಕೋರಿದ್ದಾರೆ.
ಇದನ್ನು ಓದಿ: ನಕಲಿ ಡಿಗ್ರಿ ಪದವಿ: ಹರ್ಮನ್’ಪ್ರೀತ್ ಕೌರ್’ರಿಂದ ಡಿಎಸ್ಪಿ ಹುದ್ದೆ ಹಿಂಪಡೆದ ಪಂಜಾಬ್ ಸರ್ಕಾರ..!
ಹರ್ಮನ್ ನಕಲಿ ಪ್ರಮಾಣಪತ್ರ ನೀಡಿದ್ದು, ವಿವಾದ ಸೃಷ್ಟಿಯಾಗಿದೆ.
ಇದನ್ನು ಓದಿ: ಪೊಲೀಸ್ ಹುದ್ದೆ ಕಳೆದುಕೊಳ್ತಾರ ಮಹಿಳಾ ಕ್ರಿಕೆಟ್ ಆಟಗಾರ್ತಿ ಹರ್ಮನ್‌ಪ್ರೀತ್?