ಮೊದಲ ಮಗುವಿನೊಂದಿಗೆ ಫೋಸ್ ಕೊಟ್ಟ ಸೆರೆನಾ

Published : Sep 14, 2017, 01:42 PM ISTUpdated : Apr 11, 2018, 01:02 PM IST
ಮೊದಲ ಮಗುವಿನೊಂದಿಗೆ ಫೋಸ್ ಕೊಟ್ಟ ಸೆರೆನಾ

ಸಾರಾಂಶ

23 ಗ್ರಾಂಡ್'ಸ್ಲಾಂ ವಿಜೇತೆ ಸೆರೆನಾ ವಿಲಿಯಮ್ಸ್ ಹಾಗೂ ಅಲೆಕ್ಸಿಸ್ ಓಹಾನಿಯನ್ ದಂಪತಿಗೆ ಸೆಪ್ಟೆಂಬರ್ 1ರಂದು ಹೆಣ್ಣುಮಗು ಜನಿಸಿದೆ.

ಅಮೆರಿಕಾದ ಖ್ಯಾತ ಟೆನಿಸ್ ಆಟಗಾರ್ತಿ ಸೆಪ್ಟೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮವಿತ್ತಿರುವುದು ಎಲ್ಲರಿಗೂ ಗೊತ್ತೇಯಿದೆ. ಇದೀಗ ಇದೇ ಮೊದಲ ಬಾರಿಗೆ ಚೊಚ್ಚಲ ಮಗುವಿನ ಫೋಟೊವನ್ನು ಸಾಮಾಜಿಕ ಜಾಲತಾಣ ಇನ್ಸ್'ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.

23 ಗ್ರಾಂಡ್'ಸ್ಲಾಂ ವಿಜೇತೆ ಸೆರೆನಾ ವಿಲಿಯಮ್ಸ್ ಹಾಗೂ ಅಲೆಕ್ಸಿಸ್ ಓಹಾನಿಯನ್ ದಂಪತಿಗೆ ಸೆಪ್ಟೆಂಬರ್ 1ರಂದು ಹೆಣ್ಣುಮಗು ಜನಿಸಿದೆ.

ಹೀಗಿದೆ ಮುದ್ದಾದ ಮಗುವಿನ ಫೋಟೊ...

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟೀಂ ಇಂಡಿಯಾಗೆ ಬಂತು ಅಸ್ತ್ರ.. ಲಂಕಾ ಸೀರಿಸ್‌ಗೆ ಆಯ್ಕೆ ಆದ ಸಾರಂಶ್ ಜೈನ್ ಯಾರು?
ಜಡೇಜಾ ಕಂಬ್ಯಾಕ್.. ಲಂಕಾ ಟೆಸ್ಟ್ ಸಿರೀಸ್‌ನಲ್ಲಿ ಮತ್ತೊಂದು ಅಚ್ಚರಿಯ 'ಅನ್‌ಕ್ಯಾಪ್ಡ್' ಆಯ್ಕೆ