
ಲಂಡನ್(ಆ.08]: ತಾಯಿಯಾದ ಬಳಿಕ ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟವಾಗುತ್ತಿದೆ ಎಂದು 23 ಟೆನಿಸ್ ಗ್ರ್ಯಾಂಡ್‌ಸ್ಲಾಂಗಳ ಒಡತಿ ಸೆರೆನಾ ವಿಲಿಯಮ್ಸ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ರೋಜರ್ಸ್ ಕಪ್‌ನಿಂದ ಹಿಂದೆ ಸರಿದ ಸೆರೆನಾ
‘ತರಬೇತಿ, ಟೂರ್ನಿಗಳಿಂದಾಗಿ ಬಿಡುವಿಲ್ಲದಂತಾಗಿದೆ. ಇದರಿಂದಾಗಿ ಮಗಳು ಅಲೆಕ್ಸಿಸ್‌ಗೆ ಸಮಯ ನೀಡಲಾಗುತ್ತಿಲ್ಲ. ಆಕೆಗೆ ನಾನು ಉತ್ತಮ ತಾಯಿಯಲ್ಲ ಎಂದೆನಿಸಲು ಶುರುವಾಗಿದೆ. ಹೀಗಾಗಿ ರೋಜರ್ಸ್ ಕಪ್ ಆಡದಿರಲು ನಿರ್ಧರಿಸಿದೆ’ ಎಂದು ಸೆರೆನಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಇದನ್ನು ಓದಿ: ಸೆರೆನಾಗೆ ವೃತ್ತಿ ಬದುಕಿನ ಹೀನಾಯ ಸೋಲು!
ಇತ್ತೀಚೆಗಷ್ಟೇ ಸೆರೆನಾ ವೃತ್ತಿ ಜೀವನದ ಹೀನಾಯದ ಸೋಲು ಕಂಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.