ಪ್ರಿಕ್ವಾರ್ಟರ್'ಗೆ ಸಾನಿಯಾ-ಸ್ಟ್ರೈಕೋವಾ ಜೋಡಿ

Published : Mar 26, 2017, 12:20 PM ISTUpdated : Apr 11, 2018, 12:51 PM IST
ಪ್ರಿಕ್ವಾರ್ಟರ್'ಗೆ ಸಾನಿಯಾ-ಸ್ಟ್ರೈಕೋವಾ ಜೋಡಿ

ಸಾರಾಂಶ

ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 6-3, 7-6(7-3) ಸೆಟ್‌'ಗಳಿಂದ ಜೆಕ್‌'ಗಣರಾಜ್ಯದ ರೆನಟಾ ವೊರಾಕೊವಾ ಮತ್ತು ಹಾಲೆಂಡ್‌'ನ ಡೆಮಿ ಸ್ಚುವಾರ್ಸ್ ಎದುರು ಗೆಲುವು ಸಾಧಿಸಿದರು.

ಮಿಯಾಮಿ(ಮಾ.26): ಭಾರತದ ನಂಬರ್ ಒನ್ ಸ್ಟಾರ್ ಡಬಲ್ಸ್ ಆಟಗಾರ್ತಿಯಾದ ಭಾರತದ ಸಾನಿಯಾ ಮಿರ್ಜಾ ಮತ್ತು ಜೆಕ್ ಗಣರಾಜ್ಯದ ಬಾರ್ಬೋರಾ ಸ್ಟ್ರೈಕೋವಾ ಜೋಡಿ, ಮಿಯಾಮಿ ಟೆನಿಸ್ ಟೂರ್ನಿಯ ಪ್ರಿಕ್ವಾರ್ಟರ್‌ ಫೈನಲ್ ಹಂತಕ್ಕೇರಿದೆ.

ಇಲ್ಲಿನ ಟೆನಿಸ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ 6-3, 7-6(7-3) ಸೆಟ್‌'ಗಳಿಂದ ಜೆಕ್‌'ಗಣರಾಜ್ಯದ ರೆನಟಾ ವೊರಾಕೊವಾ ಮತ್ತು ಹಾಲೆಂಡ್‌'ನ ಡೆಮಿ ಸ್ಚುವಾರ್ಸ್ ಎದುರು ಗೆಲುವು ಸಾಧಿಸಿದರು. ಮೊದಲ ಸೆಟ್‌'ನಲ್ಲಿ ಸುಲಭ ಗೆಲುವು ದಾಖಲಿಸಿದ ಇಂಡೋ-ಜೆಕ್ ಜೋಡಿಗೆ, ಶ್ರೇಯಾಂಕ ರಹಿತ ಆಟಗಾರ್ತಿಯರಾದ ರೆನಟಾ ಮತ್ತು ಡೆಮಿ ಜೋಡಿ 2ನೇ ಸೆಟ್‌ನಲ್ಲಿ ಪ್ರಬಲ ಪೈಪೋಟಿ ನೀಡಿತು.

ಸಾನಿಯಾ ಮತ್ತು ಸ್ಟ್ರೈಕೋವಾ ಜೋಡಿ ಟೈ ಬ್ರೇಕರ್ ಅವಕಾಶದಲ್ಲಿ ಅಂಕ ಹೆಚ್ಚಿಸಿಕೊಂಡು ಪಂದ್ಯ ಜಯಿಸುವಲ್ಲಿ ಯಶಸ್ವಿಯಾಯಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಏಷ್ಯನ್ ಗೇಮ್ಸ್‌ನ 4 ಕ್ವಾರ್ಟರ್‌ ಫೈನಲ್ ಪಂದ್ಯಗಳು ಮಳೆಯಿಂದ ರದ್ದು; ಭಾರತಕ್ಕೆ ಈಗ ಸೆಮೀಸ್‌ನಲ್ಲಿ ಎದುರಾಳಿ ಯಾರು?
Asian Games 2026: ನೀರಜ್‌ ಚೋಪ್ರಾ ಇಲ್ಲದಿದ್ದರೂ ಜಾವೆಲಿನ್‌ನಲ್ಲಿ ಭಾರತಕ್ಕೆ 2 ಪದಕ; ಮೆಡಲ್‌ ಟ್ಯಾಲಿ 45ಕ್ಕೆ ಏರಿಕೆ!