ಉಮೇಶ್ ಯಾದವ್ ಲಾಸ್ಟ್ ಓವರ್- ಇಲ್ಲಿದೆ ಟ್ವಿಟರ್ ಪ್ರತಿಕ್ರಿಯೆ!

By Web Desk  |  First Published Apr 25, 2019, 10:50 AM IST

RCB ಲಾಸ್ಟ್ ಓವರ್‌ ರನ್ ಬಿಟ್ಟುಕೊಟ್ಟಿದ್ದೇ ಹೆಚ್ಚು . ಆದರೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಉಮೇಶ್ ಯಾದವ್ ರನ್‌ಗಿಂತ ಹೆಚ್ಚು ವಿಕೆಟ್ ಕಬಳಿಸಿ ಅದ್ಬುತ ಪ್ರದರ್ಶನ ನೀಡಿದೆ. ಉಮೇಶ್ ಯಾದವ್ ಎಸೆತದ ಈ ಅಂತಿಮ ಓವರ್‌ಗೆ ಟ್ವಿಟರ್ ಪ್ರತಿಕ್ರಿಯೆ  ಹೇಗಿತ್ತು? ಇಲ್ಲಿದೆ
 


ಬೆಂಗಳೂರು(ಏ.25): ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 17 ರನ್ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಆಸೆ ಜೀವಂತವಾಗಿರಿಸಿದೆ. ಈ ಪಂದ್ಯದ ಅಂತಿಮ ಓವರ್‌ನಲ್ಲಿ ಬೆಂಗಳೂರು ಗೆಲುವಿನ ದಡ ಸೇರಿತು. ಪಂಜಾಬ್‌ ಗೆಲುವಿಗೆ ಅಂತಿಮ ಓವರ್‌ನಲ್ಲಿ 27 ರನ್ ಬೇಕಿತ್ತು. ಉಮೇಶ್ ಯಾದವ್  12ನೇ ಆವೃತ್ತಿ ಐಪಿಎಲ್ ಟೂರ್ನಿಯ ಅಂತಿಮ ಓವರ್‌ನಲ್ಲಿ ಕೇವಲ 9 ರನ್ ನೀಡಿ RCB ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಉಮೇಶ್ ಯಾದವ್ ಅಂತಿಮ ಓವರ್‌ನಲ್ಲಿ ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ್ದಾರೆ. ಈ ಗೆಲುವಿನ ಬಳಿಕ  ಉಮೇಶ್ ಯಾದವ್ ಅಂತಿಮ ಓವರ್ ಕುರಿತು ಹಲವರು ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Tap to resize

Latest Videos

undefined

 

Totally disappointed with today's bowling unit , specially with the performance of Umesh Yadav in the death overs😂😂😂 pic.twitter.com/10QxBG0Yrw

— Saket (@LazyySaket)

 

Umesh Yadav's reaction after bowling and winning matches for ... pic.twitter.com/OrZdNgxZLH

— Anshul Tripathi (@anshultrip)

 

When Umesh Yadav finally manages to defend more than 20 in the last over..😂😂💪💓💓🙏 pic.twitter.com/OrB9fUeeaE

— Ro¢ky Edwαrd 💙🇮🇳🏏 (@IAmRockyEdward)

 

When Umesh Yadav did good bowling pic.twitter.com/oF0SUfVqOT

— Bro (@suraj_casm)

 

Virat Kohli to Umesh Yadav in the last over : pic.twitter.com/UUBk3fmp7F

— Savage 🇮🇳 (@CutestFunniest)

 



Umesh Yadav giving just 9 runs in the last over pic.twitter.com/MFtFwMtkyA

— Faking News (@fakingnews)

 

When you realise “maine toh aaj tips diya he nahi thaa bowlers ko” pic.twitter.com/qi3DXkFJfc

— Jigar Rajput (@Jigar__22)

 


 

click me!