PKL 6: ಮೊದಲ ದಿನದ ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡ ಹೀಗಿದೆ

Published : May 30, 2018, 10:20 PM IST
PKL 6: ಮೊದಲ ದಿನದ ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡ ಹೀಗಿದೆ

ಸಾರಾಂಶ

ಈ ಬಾರಿ ಪ್ರಶಸ್ತಿ ಎತ್ತಿಹಿಡಿಯಲೇಬೇಕೆಂಬ ಸಂಕಲ್ಪದೊಂದಿಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿರುವ ಬೆಂಗಳೂರು ಬುಲ್ಸ್ ಸ್ಟಾರ್ ಈಗಾಗಲೇ ನಾಯಕ ರೋಹಿತ್ ಕುಮಾರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಮತ್ತೋರ್ವ ಸ್ಟಾರ್ ರೈಡರ್ ಕಾಶೀಲಿಂಗ್ ಅಡಿಕೆ[32 ಲಕ್ಷ], ಡಿಫೆಂಡರ್ ಮಹೇಂದರ್ ಸಿಂಗ್[40 ಲಕ್ಷ] ನೀಡಿ ಖರೀದಿಸಿದೆ.

ಮುಂಬೈ[ಮೇ.30]: ಈ ಬಾರಿ ಪ್ರಶಸ್ತಿ ಎತ್ತಿಹಿಡಿಯಲೇಬೇಕೆಂಬ ಸಂಕಲ್ಪದೊಂದಿಗೆ ಆಟಗಾರರ ಹರಾಜಿನಲ್ಲಿ ಪಾಲ್ಗೊಂಡಿರುವ ಬೆಂಗಳೂರು ಬುಲ್ಸ್ ಸ್ಟಾರ್ ಈಗಾಗಲೇ ನಾಯಕ ರೋಹಿತ್ ಕುಮಾರ್ ಅವರನ್ನು ರೀಟೈನ್ ಮಾಡಿಕೊಂಡಿತ್ತು. ಇದೀಗ ಮತ್ತೋರ್ವ ಸ್ಟಾರ್ ರೈಡರ್ ಕಾಶೀಲಿಂಗ್ ಅಡಿಕೆ[32 ಲಕ್ಷ], ಡಿಫೆಂಡರ್ ಮಹೇಂದರ್ ಸಿಂಗ್[40 ಲಕ್ಷ] ನೀಡಿ ಖರೀದಿಸಿದೆ.
ಹೀಗಿದೆ ಮೊದಲ ದಿನದ ಹರಾಜಿನ ಬಳಿಕ ಬೆಂಗಳೂರು ಬುಲ್ಸ್ ತಂಡ
ರೀಟೈನ್ ಮಾಡಿಕೊಂಡ ಆಟಗಾರರು:
ರೀಟೈನ್ ಮಾಡಿಕೊಂಡ ಆಟಗಾರರು:
ರೋಹಿತ್ ಕುಮಾರ್
ಸುಮಿತ್ ಸಿಂಗ್
ಹರೀಶ್ ನಾಯ್ಕ್
ಅಮಿತ್ ಶೆರೋನ್
ರೈಡರ್ಸ್:
ಕಾಶೀಲಿಂಗ್ ಅಡಿಕೆ
ಡಿಫೆಂಡರ್ಸ್:
ಮಹೇಂದರ್ ಸಿಂಗ್
ಆಲ್ರೌಂಡರ್ಸ್:
ದಾಂಗ್ ಜು ಹಾಂಗ್
ಗ್ಯಾಂಗ್ ಟೇ ಕಿಮ್

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಸ್ಥಾನ ರಾಯಲ್ಸ್‌ ಮಾಜಿ ಆಟಗಾರ ಈಗ RCB ಹೊಸ ಬಾಸ್‌: ಯಾರು ಈ ಆರ್ಯಮಾನ್‌ ಬಿರ್ಲಾ?
Breaking: 16,706 ಕೋಟಿ ರೂಪಾಯಿಗೆ ಮಾರಾಟವಾದ RCB: ಆದಿತ್ಯ ಬಿರ್ಲಾ-ಟೈಮ್ಸ್‌ ಗ್ರೂಪ್‌ ಹೊಸ ಮಾಲೀಕರು!