ಕಳೆದ ವರ್ಷ ಅಂಬಾನಿಯ ರಿಲಯನ್ಸ್ ಸಂಸ್ಥೆಯ ಆದಾಯ ಹೆಚ್ಚಿದ ಕಾರಣ, ಶ್ರೀಮಂತ ಮಾಲೀಕರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 13ನೇ ಸ್ಥಾನದಲ್ಲಿದ್ದು, ಮೊದಲ 12 ಸ್ಥಾನದಲ್ಲಿರುವ ಶ್ರೀಮಂತರು ಕ್ರೀಡಾ ತಂಡಗಳನ್ನು ಹೊಂದಿಲ್ಲ ಎನ್ನುವುದು ವಿಶೇಷ...
ನವದೆಹಲಿ[ಏ.12]: ಐಪಿಎಲ್‌ನ ಮುಂಬೈ ಇಂಡಿಯನ್ಸ್ ತಂಡದ ಮಾಲೀಕ ಮುಕೇಶ್ ಅಂಬಾನಿ ವಿಶ್ವದ ಶ್ರೀಮಂತ ಕ್ರೀಡಾ ತಂಡದ ಮಾಲೀಕ ಎಂದು ಫೋರ್ಬ್ಸ್ ವರದಿ ಮೂಲಕ ಬಹಿರಂಗಗೊಂಡಿದೆ.
ಅಂಬಾನಿ ಕಾರು ಕಲೆಕ್ಷನ್ ಕಂಡು ದಂಗಾದ ಮುಂಬೈ ಇಂಡಿಯನ್ಸ್!
undefined
ಕಳೆದ ವರ್ಷ ಅಂಬಾನಿಯ ರಿಲಯನ್ಸ್ ಸಂಸ್ಥೆಯ ಆದಾಯ ಹೆಚ್ಚಿದ ಕಾರಣ, ಶ್ರೀಮಂತ ಮಾಲೀಕರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೆ ಏರಿದ್ದಾರೆ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಅಂಬಾನಿ 13ನೇ ಸ್ಥಾನದಲ್ಲಿದ್ದು, ಮೊದಲ 12 ಸ್ಥಾನದಲ್ಲಿರುವ ಶ್ರೀಮಂತರು ಕ್ರೀಡಾ ತಂಡಗಳನ್ನು ಹೊಂದಿಲ್ಲ. ಈ ಲೆಕ್ಕಾಚಾರದ ಆಧಾರದ ಮೇಲೆ ಅಂಬಾನಿಗೆ ಮೊದಲ ಸ್ಥಾನ ಸಿಕ್ಕಿದೆ.
ಅಮೆರಿಕದ ಎನ್‌ಬಿಎ ತಂಡ ಲಾಸ್ ಏಂಜಲೀಸ್ ಕ್ಲಿಪ್ಪರ್ಸ್’ನ ಮಾಲೀಕ ಸ್ಟೀವ್ ಬಾಲ್ಮರ್‌ಗೆ 2ನೇ ಸ್ಥಾನ ಪಡೆದಿದ್ದಾರೆ. ವಿಶ್ವಾದ್ಯಂತ ವಿವಿಧ ಕ್ರೀಡಾ ಲೀಗ್‌ಗಳಲ್ಲಿ ತಂಡಗಳನ್ನು ಹೊಂದಿರುವ ಮಾಲೀಕರ ಪೈಕಿ 58 ಮಂದಿ ಶತಕೋಟ್ಯಧಿಪತಿಗಳು ಇದ್ದಾರೆ ಎನ್ನುವುದು ಮತ್ತೊಂದು ವಿಶೇಷ.