ಧೋನಿ-ಝಿವಾ ಜುಗುಲ್ಬಂದಿ; ಅಪ್ಪ-ಮಗಳಿಗೆ ಯಾರಿಲ್ಲ ಸರಿಸಾಟಿ!

Published : Jul 11, 2019, 06:12 PM IST
ಧೋನಿ-ಝಿವಾ ಜುಗುಲ್ಬಂದಿ;  ಅಪ್ಪ-ಮಗಳಿಗೆ ಯಾರಿಲ್ಲ ಸರಿಸಾಟಿ!

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಮೈದಾನಕ್ಕಿಳಿದರೆ ಕೂಲ್ ಹಾಗೂ ಗಂಭೀರ. ಪಂದ್ಯ ಗೆದ್ದರೂ ಧೋನಿ ಕಿರುಚಾಡಿ, ಕುಣಿದಾಡುವುದಿಲ್ಲ. ಅಷ್ಟೇ ಕೂಲ್ ಆಗಿ ಧೋನಿ ಸಂಭ್ರಮಿಸುತ್ತಾರೆ. ಆದರೆ ಪುತ್ರಿ ಝಿವಾ ಧೋನಿ ಜೊತೆ ಮಾತ್ರ ಸ್ಟಾರ್ ಕ್ರಿಕೆಟರ್ ತುಂಬಾ  ಡಿಫ್ರೆಂಟ್. ಇಲ್ಲಿದೆ ಧೋನಿ ಹಾಗೂ ಝಿವಾ ಧೋನಿ ಜುಗುಲ್ಬಂದಿ.

ಲಂಡನ್(ಜು.11): ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್. ಧೋನಿ ಅದೆಷ್ಟು ಮೆಚ್ಚುಗೆಗೆ ಪಾತ್ರವಾಗಿದ್ದಾರೋ ಅಷ್ಟೇ ಟೀಕೆಗಳನ್ನು ಎದುರಿಸಿದ್ದಾರೆ. ಕ್ರಿಕೆಟ್ ಟೆನ್ಶನ್ ಏನೇ ಇದ್ದರೂ ಧೋನಿ ತನ್ನ ಮಗಳು ಝಿವಾ ಧೋನಿಯೊಂದಿಗೆ ಮಕ್ಕಳಾಗಿ ಬಿಡುತ್ತಾರೆ. ಧೋನಿ ಸ್ಟಾರ್ ಕ್ರಿಕೆಟಿಗನಾಗಿದ್ದರೂ ಮಗಳು ಮುಂದೆ ಅಪ್ಪ ಮಾತ್ರ. ಹೀಗಾಗಿಯೇ ಧೋನಿ ಹಾಗೂ ಝಿವಾ ಜುಗುಲ್ಬಂದಿಗೆ ಸರಿಸಾಟಿಯೇ ಇಲ್ಲ. 

ಇದನ್ನೂ ಓದಿ: ಇಂಡೋ-ಪಾಕ್ ಪಂದ್ಯ: ರಿಶಬ್ ಪಂತ್-ಝೀವಾ ತುಂಟಾಟ ಪುಲ್ ವೈರಲ್

ಮಗಳ ಜೊತೆ ಧೋನಿ ಮಕ್ಕಳಾಗಿ ಆಟವಾಡಿದ ಹಲವು ಕ್ಷಣಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿದೆ. ಧೋನಿ ಹಾಗೂ ಝಿವಾ ಧೋನಿಯ ಸುಂದರ ವಿಡಡಿಯಾ ಇಲ್ಲಿದೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಎದುರು ಮಿಂಚಿದ್ದ USA ಕ್ರಿಕೆಟರ್ ಹರ್ಮೀತ್ ಸಿಂಗ್‌ನನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿದ್ದೇಕೆ? ಆತ ಮಾಡಿದ್ದೇನು?
'ಬ್ಯಾಗ್ ಪ್ಯಾಕ್ ಮಾಡಿ ರೆಡಿಯಾಗು': ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಹೀಗಂದಿದ್ದು ಯಾರಿಗೆ ಗೊತ್ತಾ?