ಕರ್ನಾಟಕಕ್ಕೆ 324 ರನ್ ಲೀಡ್

Published : Oct 21, 2016, 05:20 PM ISTUpdated : Apr 11, 2018, 12:46 PM IST
ಕರ್ನಾಟಕಕ್ಕೆ 324 ರನ್ ಲೀಡ್

ಸಾರಾಂಶ

ಐವರು ಬ್ಯಾಟ್ಸ್​ಮನ್​ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್​, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್​ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು.

ಕೋಲ್ಕತ್ತಾದಲ್ಲಿ ನಡೆಯುತ್ತಿರುವ ದೆಹಲಿ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕ ತಂಡ 324 ರನ್ ಮುನ್ನಡೆ ಸಾಧಿಸಿದೆ. ಡೆಲ್ಲಿ ತಂಡವನ್ನ 90 ರನ್​ಗೆ ಆಲೌಟ್ ಮಾಡಿದ್ದ ಕರ್ನಾಟಕ, ಮೊದಲ ಇನ್ನಿಂಗ್ಸ್​​ನಲ್ಲಿ 414 ರನ್​ಗೆ ಆಲೌಟ್​ ಆಗಿ ಭಾರೀ ಮುನ್ನಡೆ ಪಡೆಯಿತು. ಐವರು ಬ್ಯಾಟ್ಸ್​ಮನ್​ಗಳು ಅರ್ಧಶತಕ ದಾಖಲಿಸಿದ್ರು. ಸಮರ್ಥ್​, ಅಗರ್ವಾಲ್, ಕರುಣ್ ನಾಯರ್, ಅಬ್ಬಾಸ್​ ಮತ್ತು ಸಿಎಂ ಗೌತಮ್ ತಲಾ ಹಾಫ್ ಸೆಂಚುರಿ ಬಾರಿಸಿದ್ರು. ಹೀಗಾಗಿ ಕರ್ನಾಟಕ ಬೃಹತ್ ಮೊತ್ತ ಕೂಡಿಹಾಕಲು ಸಾಧ್ಯವಾಯ್ತು. ಇನ್ನು ಎರಡು ದಿನದ ಆಟ ಬಾಕಿ ಇರುವುದರಿಂದ ಕರ್ನಾಟಕ ಗೆಲ್ಲುವ ಸಾಧ್ಯತೆ ಹೆಚ್ಚಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!