ಭಾರತ ವಿರುದ್ಧ ಟೆಸ್ಟ್ ಆಡುವ ಬಯಕೆ

Published : Oct 21, 2016, 03:32 PM ISTUpdated : Apr 11, 2018, 01:10 PM IST
ಭಾರತ ವಿರುದ್ಧ ಟೆಸ್ಟ್ ಆಡುವ ಬಯಕೆ

ಸಾರಾಂಶ

ಭಾರತ-ಪಾಕಿಸ್ತಾನ ತಂಡಗಳು ಟೆಸ್ಟ್​​​ನಲ್ಲಿ ಮುಖಮುಖಿಯಾಗಿ 9 ವರ್ಷಗಳೇ ಕಳೆದಿವೆ. ಕ್ರಿಕೆಟ್​​​ ಅಭಿಮಾನಿಗಳು ಈ ಎರಡೂ ತಂಡಗಳು ಆಡೋದನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. - ಯೂನಿಸ್​​​​​ ಖಾನ್

ದುಬೈ(ಅ.21): ನಾನು ವಿದಾಯ ಹೇಳುವ ಮುನ್ನ ಒಂದು ಟೆಸ್ಟ್​​​​​ನಾದರೂ ಭಾರತ ವಿರುದ್ಧ ಆಡಬೇಕು ಎಂದು ಪಾಕಿಸ್ತಾನದ ಯೂನಿಸ್​​​​​ ಖಾನ್​​​ ಹೇಳಿಕೊಂಡಿದ್ದಾರೆ.

ಭಾರತ-ಪಾಕಿಸ್ತಾನ ತಂಡಗಳು ಟೆಸ್ಟ್​​​ನಲ್ಲಿ ಮುಖಮುಖಿಯಾಗಿ 9 ವರ್ಷಗಳೇ ಕಳೆದಿವೆ. ಕ್ರಿಕೆಟ್​​​ ಅಭಿಮಾನಿಗಳು ಈ ಎರಡೂ ತಂಡಗಳು ಆಡೋದನ್ನ ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಟೆಸ್ಟ್​​​ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಲು ಎರಡೂ ದೇಶಗಳು ಪೈಪೊಟಿ ನಡೆಸುತ್ತಿವೆ. ಹಾಗಾಗಿ  ಎರಡೂ ದೇಶಗಳ ಭಾಂಧವ್ಯ ಏನೇ ಇದ್ದರು ಕ್ರಿಕೆಟ್​​ ಆಡುವುದನ್ನ ನಿಲ್ಲಿಸಬಾರದು ಎಂದು ಯೂನಿಸ್​​ ಖಾನ್​​ ಹೇಳಿಕೊಂಡಿದ್ದಾರೆ.

ಉಭಯ ರಾಷ್ಟ್ರಗಳ ನಡುವೆ ರಾಜಕೀಯ ಪಲ್ಲಟಗಳು ಏರ್ಪಟ್ಟ ಹಿನ್ನೆಲೆಯಲ್ಲಿ 2007 ರಿಂದ ಇಲ್ಲಿಯವರೆಗೂ ಒಮ್ಮೆಯೂ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗಿಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಪ್ಯಾಟ್‌ ಕಮಿನ್ಸ್ ಬರುವವರೆಗೂ ಈ ಬಿಗ್ ಹಿಟ್ಟರ್‌ಗೆ ನಾಯಕತ್ವ ಪಟ್ಟ ಕಟ್ಟಿದ ಸನ್‌ರೈಸರ್ಸ್ ಹೈದರಾಬಾದ್!
T20 Rankings: ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ಸಂಜು ಸ್ಯಾಮ್ಸನ್ ಮುಂಬಡ್ತಿ, ಅಭಿಷೇಕ್ ಶರ್ಮಾ ನಂ.1 ಸ್ಥಾನ ಭದ್ರ!