ಐಪಿಎಲ್ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡ 9 ಆಟಗಾರರನ್ನ ಖರೀದಿ ಮಾಡಿದೆ. ಹರಾಜಿನ ಬಳಿಕ ರಾಜಸ್ಥಾನ ರಾಯಲ್ಸ್ ತಂಡ ಹೇಗಿದೆ? ಇಲ್ಲಿದೆ ಡೀಟೇಲ್ಸ್
ಜೈಪುರ(ಡಿ.18): ಐಪಿಎಲ್ ಹರಾಜಿನ ಗರಿಷ್ಠ ಮೊತ್ತಕ್ಕೆ ಆಟಗಾರರನ್ನ ಖರೀದಿಸಿದ ಹೆಗ್ಗಳಿಕೆಗೆ ರಾಜಸ್ಥಾನ ರಾಯಲ್ಸ್ ಪಾತ್ರವಾಗಿದೆ. ವೇಗಿ ಜಯದೇವ್ ಉನಾದ್ಕಟ್‌ಗೆ ರಾಜಸ್ಥಾನ ರಾಯಲ್ಸ್ ಬರೋಬ್ಬರಿ 8.4 ಕೋಟಿ ರೂಪಾಯಿ ನೀಡಿ ಖರೀದಿಸಿತು.
ಹರಾಜಿನಲ್ಲಿ ಖರೀದಿಸಿದ ಆಟಗಾರರು:
ಜಯದೇವ್ ಉನಾದ್ಕಟ್ - 8.4 ಕೋಟಿ
ವರುಣ್ ಆರೋನ್ - 2.4ಕೋಟಿ
ಒಶಾನೆ ಥೋಮಸ್ - 1.1 ಕೋಟಿ
ಆಶ್ಟನ್ ಟರ್ನರ್ - 50 ಲಕ್ಷ
ಲಿಯಾಮ್ ಲಿವಿಂಗ್‌ಸ್ಟೋನ್ - 50 ಲಕ್ಷ
ಶಶಾಂಕ್ ಸಿಂಗ್ - 30 ಲಕ್ಷ
ರಿಯಾನ್ ಪರಾಗ್ - 20 ಲಕ್ಷ
ಮನನ್ ವೊಹ್ರ - 20 ಲಕ್ಷ
ಶುಭಂ ರಂಜಾನೆ - 20 ಲಕ್ಷ
ತಂಡದಲ್ಲೇ ಉಳಿಸಿಕೊಂಡಿದ್ದ ಆಟಗಾರರು:
ಅಜಿಂಕ್ಯ ರಹಾನೆ, ಕೆ ಗೌತಮ್, ಸಂಜು ಸಾಮ್ಸನ್, ಶ್ರೇಯಸ್ ಗೋಪಾಲ್, ಆರ್ಯಮಾನ್ ಬಿರ್ಲಾ, ಎಸ್ ಮಿಧುನ್, ಪ್ರಶಾಂತ್ ಚೋಪ್ರಾ, ಸ್ಟುವರ್ಟ್ ಬಿನ್ನಿ, ರಾಹುಲ್ ಟ್ರಿಪಾಠಿಯಾ, ಬೆನ್ ಸ್ಟೋಕ್ಸ್, ಸ್ಟೀವ್ ಸ್ಮಿತ್, ಜೊಸ್ ಬಟ್ಲರ್, ಜೋಫ್ರಾ ಆರ್ಚರ್, ಐಶ್ ಸೋಧಿ, ಧವಲ್ ಕುಲಕರ್ಣಿ, ಮಹಿಪಾಲ್ ಲೊಮ್ರೊರ್