ಮುಂಬೈ ಇಂಡಿಯನ್ಸ್ ಫುಲ್ ಟೀಂ- ಎಂಟ್ರಿಕೊಟ್ಟ ಯುವಿ, ಮಲಿಂಗ!

By Web Desk  |  First Published Dec 18, 2018, 10:47 PM IST

ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕೆ ಕಾರಣ ಯುವರಾಜ್ ಸಿಂಗ್‌ ಖರೀದಿ. ಹರಾಜಿನ ಬಳಿಕ ಮುಂಬೈ ಇಂಡಿಯನ್ಸ್ ತಂಡ ಹೇಗಿದೆ? ಇಲ್ಲಿದೆ ಸಂಪೂರ್ಣ ತಂಡ.


ಜೈಪುರ(ಡಿ.18): ಮುಂಬೈ ಇಂಡಿಯನ್ಸ್ ತಂಡ ಈ ಬಾರಿ ಬಲಿಷ್ಠ ತಂಡವನ್ನೇ ಆಯ್ಕೆ ಮಾಡಿದೆ. ಹರಾಜಿನಲ್ಲಿ 6 ಪ್ರಮುಖ ಆಟಗಾರರನ್ನ ಖರೀದಿಸಿ ಮುಂಬೈ ಇಂಡಿಯನ್ಸ್ ಒಟ್ಟು 24 ಆಟಗಾರರನ್ನ ಹೊಂದಿದೆ. ಟೀಂ ಇಂಡಿಯಾ ಹಿರಿಯ ಆಲ್ರೌಂಡರ್ ಯುವರಾಜ್ ಸಿಂಗ್, ಶ್ರೀಲಂಕಾ ವೇಗಿ ಲಸಿತ್ ಮಲಿಂಗ ಮುಂಬೈ ತಂಡ ಸೇರಿಕೊಂಡಿರುವುದು ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.

ಹರಾಜಿನಲ್ಲಿ ಖರೀದಿಸಿದ ಆಟಗಾರರು:
ಬರೀಂದರ್ ಸಿಂಗ್ ಸ್ರಾನ್ - 3.4 ಕೋಟಿ
ಲಸಿತ್ ಮಲಿಂಗ - 2 ಕೋಟಿ
ಯುವರಾಜ್ ಸಿಂಗ್ - 1 ಕೋಟಿ
ಅನ್ಮೋಲ್‌ಪ್ರೀತ್ ಸಿಂಗ್ - 80 ಲಕ್ಷ
ಪಂಕಜ್ ಜಸ್ವಾಲ್ - 20 ಲಕ್ಷ
ರಸಿಕ್ ದಾರ್ - 20 ಲಕ್ಷ

Tap to resize

Latest Videos

ತಂಡದಲ್ಲೇ ಉಳಿಸಿಕೊಂಡಿದ್ದ ಆಟಗಾರರು
ರೋಹಿತ್ ಶರ್ಮಾ(ನಾಯಕ), ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಕ್ರುನಾಲ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಮಯಾಂಕ್ ಮಾರ್ಕಂಡೆ, ರಾಹುಲ್ ಚಹಾರ್, ಅಂಕುಲ್ ರೊಯ್, ಸಿದ್ದೇಶ್ ಲಾಡ್, ಆದಿತ್ಯ ತಾರೆ, ಕ್ವಿಂಟನ್ ಡಿಕಾಕ್, ಇವಿನ್ ಲಿವಿಸ್, ಕೀರನ್ ಪೊಲಾರ್ಡ್, ಬೆನ್ ಕಟ್ಟಿಂಗ್, ಮಿಚೆಲ್ ಮೆಕ್ಲೆನಾಘನ್,ಲ  ಆಡಮ್ ಮಿಲ್ನೆ, ಜೇಸನ್ ಬೆಹೆನ್‌ಡ್ರೂಫ್

click me!