IPL 2019:ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟೈಂ ಟೇಬಲ್!

By Web Desk  |  First Published Mar 19, 2019, 10:12 PM IST

ಐಪಿಎಲ್ ಟೂರ್ನಿಯ ಲೀಗ್ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಂದ್ಯಗಳು ಯಾವಾಗ, ಎಲ್ಲಿ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
 


ಬೆಂಗಳೂರು(ಮಾ.19): 12ನೇ ಆವೃತ್ತಿ ಐಪಿಎಲ್ ಟೂರ್ನಿಯ ಎರಡನೇ ಹಂತದ ವೇಳಾಪಟ್ಟಿ ಬಿಡುಗಡೆಯಾಗಿದೆ. ಪ್ಲೇ ಆಫ್ ಹಾಗೂ ಫೈನಲ್ ಪಂದ್ಯ ಹೊರತು ಪಡಿಸಿ ಲೀಗ್ ಪಂದ್ಯದ ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್ 23 ರಿಂದ 12ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳಲಿದ್ದು, ಮೇ 5ರ ವರೆಗೆ ಲೀಗ್ ಪಂದ್ಯಗಳು ನಡೆಯಲಿದೆ. 

ಇದನ್ನೂ ಓದಿ: ಐಪಿಎಲ್ 2019: ಸಂಪೂರ್ಣ ವೇಳಾ ಪಟ್ಟಿ ಬಿಡುಗಡೆ!

Tap to resize

Latest Videos

undefined

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲೀಗ್ ವೇಳಾಪಟ್ಟಿ ಇಲ್ಲಿದೆ:

ಪಂದ್ಯ 1: CSK vs RCB - ಮಾ.23 (8:00 PM)ಚೆನ್ನೈ
ಪಂದ್ಯ 2: RCB vs MI - ಮಾ. 28 (8:00 PM)ಬೆಂಗಳೂರು
ಪಂದ್ಯ 3: SRH vs RCB -ಮಾ.31 (4:00 PM) ಹೈದರಾಬಾದ್
ಪಂದ್ಯ 4: RR vs RCB - ಏ.02(8:00 PM)ಜೈಪುರ
ಪಂದ್ಯ 5: RCB vs KKR - ಏ.05 (8:00 PM)ಬೆಂಗಳೂರು
ಪಂದ್ಯ 6: RCB vs DC - ಏ. 07 (4 pm) ಬೆಂಗಳೂರು
ಪಂದ್ಯ  7: KXP vs RCB ಏ .13 (8 pm)ಮೊಹಾಲಿ
ಪಂದ್ಯ 8: MI vs RCB - ಏ. 15 (8 pm) ಮುಂಬೈ
ಪಂದ್ಯ 9: KKR vs RCB - ಏ 19 (8 pm)ಕೋಲ್ಕತಾ
ಪಂದ್ಯ 10: RCB vs CSK - ಏ. 21 (8 pm)ಬೆಂಗಳೂರು
ಪಂದ್ಯ 11: RCB vs KXP - ಏ. 24 (8 pm) ಬೆಂಗಳೂರು
ಪಂದ್ಯ 12: DC vs RCB - ಏ.28 (4 pm) ದೆಹಲಿ
ಪಂದ್ಯ 13: RCB vs RR - ಏ. 30 (8 pm) ಬೆಂಗಳೂರು
ಪಂದ್ಯ 14: RCB vs SRH - ಮೇ 4 (8 pm) ಬೆಂಗಳೂರು

click me!