ಹಾಕಿ: ಆಸೀಸ್ ವಿರುದ್ಧ ಹೀನಾಯ ಸೋಲುಂಡ ವನಿತೆಯರ 'ಎ' ತಂಡ

Published : Sep 30, 2017, 06:24 PM ISTUpdated : Apr 11, 2018, 01:12 PM IST
ಹಾಕಿ: ಆಸೀಸ್ ವಿರುದ್ಧ ಹೀನಾಯ ಸೋಲುಂಡ ವನಿತೆಯರ 'ಎ' ತಂಡ

ಸಾರಾಂಶ

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂ ಸೌತ್ ವೇಲ್ಸ್ ವಿರುದ್ಧ ಒಂದು ಗೋಲು ಬಾರಿಸಲು ವನಿತೆಯರ ಎ ತಂಡಕ್ಕೆ ಸಾಧ್ಯವಾಗಲಿಲ್ಲ.

ಪರ್ತ್(ಸೆ.30): ಆಸ್ಟ್ರೇಲಿಯಾ ಹಾಕಿ ಲೀಗ್‌'ನ ಮಹಿಳಾ ವಿಭಾಗದಲ್ಲಿ ಭಾರತ ‘ಎ’ ಮಹಿಳಾ ಹಾಕಿ ತಂಡ ನ್ಯೂ ಸೌತ್ ವೇಲ್ಸ್ ವಿರುದ್ಧದ ಪಂದ್ಯದಲ್ಲಿ 0-7  ಗೋಲುಗಳ ಅಂತರದ ಹೀನಾಯ ಸೋಲು ಕಂಡಿದೆ.

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಬಲಿಷ್ಠ ನ್ಯೂ ಸೌತ್ ವೇಲ್ಸ್ ವಿರುದ್ಧ ಒಂದು ಗೋಲು ಬಾರಿಸಲು ವನಿತೆಯರ ಎ ತಂಡಕ್ಕೆ ಸಾಧ್ಯವಾಗಲಿಲ್ಲ. ಮೊದಲ ಕ್ವಾರ್ಟರ್‌'ನಲ್ಲಿ 3-0 ಮುನ್ನಡೆ ಹೊಂದಿದ್ದ ನ್ಯೂ ಸೌತ್ ವೇಲ್ಸ್ ತಂಡ, ಎರಡನೇ ಕ್ವಾರ್ಟರ್‌'ನಲ್ಲಿ ಮತ್ತೊಂದು ಗೋಲು ಬಾರಿಸಿ 4-0 ಯಿಂದ ಮುನ್ನಡೆಯಿತು.

ಇನ್ನು ಮೂರನೇ ಕ್ವಾರ್ಟರ್‌'ನಲ್ಲಿ ಯಾವುದೇ ಗೋಲು ಮೂಡಲಿಲ್ಲ. ಆದರೆ 4ನೇ ಮತ್ತು ಕೊನೆಯ ಕ್ವಾರ್ಟರ್‌'ನಲ್ಲಿ ಆಕ್ರಮಣಕಾರಿಯಾಟವಾಡಿದ ನ್ಯೂ ಸೌತ್ ವೇಲ್ಸ್ ಮತ್ತೆ 3 ಗೋಲು ಬಾರಿಸಿ ಭರ್ಜರಿ ಜಯ ಸಾಧಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Asian Games 2026: ವಿಶ್ವಕಪ್ ಮುಗೀತು, ಈಗ ಚಿನ್ನದ ಬೇಟೆಗೆ ಭಾರತೀಯ ಮಹಿಳಾ ತಂಡ ಪ್ರಕಟ, ಐವರು ಹೊಸಬರಿಗೆ ಅವಕಾಶ
ಈ ಬಾರಿ ಫಿಫಾ ವಿಶ್ವಕಪ್ ಗೆಲ್ಲೋದ್ಯಾರು? ಅರ್ಜೆಂಟೀನಾಗೆ 2ನೇ ಸ್ಥಾನ..! ಸೂಪರ್‌ ಕಂಪ್ಯೂಟರ್ ಭವಿಷ್ಯ!