ಸಚಿನ್‌ ಅವ​ಮಾ​ನಿ​ಸಿದ ಐಸಿ​ಸಿಗೆ ಅಭಿ​ಮಾ​ನಿ​ಗ​ಳಿಂದ ಚಾಟಿ!

Published : Aug 29, 2019, 01:53 PM ISTUpdated : Aug 29, 2019, 05:11 PM IST
ಸಚಿನ್‌ ಅವ​ಮಾ​ನಿ​ಸಿದ ಐಸಿ​ಸಿಗೆ ಅಭಿ​ಮಾ​ನಿ​ಗ​ಳಿಂದ ಚಾಟಿ!

ಸಾರಾಂಶ

ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅವರೊಂದಿಗೆ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ಐಸಿಸಿ ಹೋಲಿಕೆ ಮಾಡಿರುವುದಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

ನವ​ದೆ​ಹ​ಲಿ(ಆ.29): ಕ್ರಿಕೆಟ್‌ ದೇವರು ಎಂದೇ ಕರೆ​ಸಿ​ಕೊ​ಳ್ಳುವ ಸಚಿನ್‌ ತೆಂಡು​ಲ್ಕರ್‌ ಕಾಲೆ​ಳೆದ ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಭಾರೀ ಟೀಕೆಗೆ ಗುರಿ​ಯಾ​ಗಿದೆ. 

ಆ್ಯಷಸ್ ಕದನ: ಸ್ಟೋಕ್ಸ್ ಕೆಚ್ಚೆದೆಯ ಶತಕಕ್ಕೆ ಒಲಿದ ವಿಜಯಲಕ್ಷ್ಮಿ

"

ಐಸಿಸಿ ಏಕ​ದಿನ ವಿಶ್ವ​ಕಪ್‌ನಲ್ಲಿ ಇಂಗ್ಲೆಂಡ್‌ ಚಾಂಪಿ​ಯನ್‌ ಆದ ಬಳಿ​ಕ, ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಹಾಗೂ ಸಚಿನ್‌ ಜತೆ​ಗಿ​ರುವ ಫೋಟೋ​ವನ್ನು ಟ್ವೀಟ್‌ ಮಾಡಿದ್ದ ಐಸಿಸಿ, ‘ವಿ​ಶ್ವದ ಸಾರ್ವ​ಕಾ​ಲಿಕ ಶ್ರೇಷ್ಠ ಕ್ರಿಕೆಟಿಗನ ಜತೆ ಸಚಿನ್‌ ತೆಂಡು​ಲ್ಕರ್‌’ ಎಂದು ಶೀರ್ಷಿಕೆ ಬರೆ​ದಿತ್ತು. ಆ ಸಂದ​ರ್ಭ​ದಲ್ಲೇ ಅಭಿ​ಮಾ​ನಿ​ಗಳು ಆಕ್ರೋಶ ವ್ಯಕ್ತ​ಪ​ಡಿ​ಸಿ​ದ್ದರು. 

ಜೀವನದುದ್ದಕ್ಕೂ ವಿಲಿಯಮ್ಸನ್ ಬಳಿ ಕ್ಷಮೆ ಯಾಚಿಸುತ್ತೇನೆಂದ ಸ್ಟೋಕ್ಸ್!

ಇದೀಗ ಸ್ಟೋಕ್ಸ್‌, ಆ್ಯಷಸ್‌ 3ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ಗೆ ರೋಚಕ ಗೆಲುವು ತಂದುಕೊಟ್ಟಬಳಿಕ ಹಳೆ ಟ್ವೀಟನ್ನು ರೀಟ್ವೀಟ್‌ ಮಾಡಿ​ರುವ ಐಸಿಸಿ, ‘ನಾವು ಹೇಳಿ​ರಿ​ರ​ಲಿ​ಲ್ಲವೇ’ ಎಂದು ಬರೆ​ದಿದೆ. ಸಚಿನ್‌ ಹಾಗೂ ಸ್ಟೋಕ್ಸ್‌ ನಡುವೆ ಹೋಲಿಕೆ ಮಾಡಿ​ದ್ದನ್ನು ಸಹಿ​ಸದ ಅಭಿ​ಮಾ​ನಿ​ಗಳು, ಐಸಿಸಿ ವಿರುದ್ಧ ಕೆಂಡಾ​ಮಂಡ​ಲ​ಗೊಂಡಿ​ದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?