ಹಾಕಿ ಟೀಂ ಇಂಡಿಯಾಗೆ ಮತ್ತೆ ಶ್ರೀಜೇಶ್ ನಾಯಕ

 |  First Published Apr 28, 2018, 12:37 PM IST

2017ರ ಅಜ್ಲಾನ್ ಶಾ ಟೂರ್ನಿ ವೇಳೆ ಗಾಯಗೊಂಡಿದ್ದರಿಂದ ಶ್ರೀಜೇಶ್ ನಾಯಕತ್ವ ಕಳೆದುಕೊಂಡಿದ್ದರು. ಕಳೆದೊಂದು ವರ್ಷದಿಂದ ಮನ್‌'ಪ್ರೀತ್ ಸಿಂಗ್ ತಂಡದ ನಾಯಕರಾಗಿದ್ದರು. 


ನವದೆಹಲಿ(ಏ.28]: ಭಾರತ ಪುರುಷರ ಹಾಕಿ ತಂಡದಲ್ಲಿ ಮತ್ತೊಮ್ಮೆ ನಾಯಕನ ಬದಲಾವಣೆಯಾಗಿದೆ. ಮಾಜಿ ನಾಯಕ, ಅನುಭವಿ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ನಾಯಕರಾಗಿ ಮರು
ನೇಮಕಗೊಂಡಿದ್ದಾರೆ. 

ಇದೇ ವೇಳೆ ಮಹಿಳಾ ತಂಡದ ನಾಯಕಿಯಾಗಿ ರಾಣಿ ಮುಂದುವರಿಯಲಿದ್ದಾರೆ. ನಾಯಕತ್ವದ ಅವಧಿ ಈ ವರ್ಷಾಂತ್ಯದ ವರೆಗೂ ಆಗಿರಲಿದೆ ಎಂದು ಹಾಕಿ ಇಂಡಿಯಾ ತಿಳಿಸಿದೆ. 

Tap to resize

Latest Videos

2017ರ ಅಜ್ಲಾನ್ ಶಾ ಟೂರ್ನಿ ವೇಳೆ ಗಾಯಗೊಂಡಿದ್ದರಿಂದ ಶ್ರೀಜೇಶ್ ನಾಯಕತ್ವ ಕಳೆದುಕೊಂಡಿದ್ದರು. ಕಳೆದೊಂದು ವರ್ಷದಿಂದ ಮನ್‌'ಪ್ರೀತ್ ಸಿಂಗ್ ತಂಡದ ನಾಯಕರಾಗಿದ್ದ

click me!