
ಅರ್ಜೆಂಟೀನಾ(ಜೂ.25): ವಿಶ್ವದ ಶ್ರೀಮಂತ ಕ್ರೀಡಾಪಟುಗಳ ಪಟ್ಟಿಯಲ್ಲಿ ಅರ್ಜೆಂಟೀನಾ ಫಟ್ಬಾಲ್ ಸ್ಟಾರ್ ಲಿಯೋನಲ್ ಮೆಸ್ಸಿ 3ನೇ ಸ್ಥಾನದಲ್ಲಿದ್ದಾರೆ. ಮೆಸ್ಸಿ ಆದಾಯ 775.74 ಕೋಟಿ ರೂಪಾಯಿ.
ಶ್ರೀಮಂತ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಮೆಸ್ಸಿ ಬಳಿ ದುಬಾರಿ ಬೆಲೆಯ 10 ಕಾರುಗಳಿವೆ. ಲಕ್ಸುರಿ ಕಾರುಗಳನ್ನ ಹೊಂದಿರೋ ಮೆಸ್ಸಿ, ವಿಶ್ವದ ಜನಪ್ರೀಯ ಕ್ರೀಡಾಪಟುಗಳಲ್ಲೂ ಮುಂಚೂಣಿಯಲ್ಲಿದ್ದಾರೆ.
ಮೆಸ್ಸಿ ಇರೋ ಎಲ್ಲಾ ಕಾರುಗಳು ಕೋಟಿ ಕೋಟಿ ಬೆಲೆಬಾಳುವ ಕಾರುಗಳು. ಫೆರಾರಿ 335ಎಸ್ ಸ್ಪೈಡರ್, ಫೆರಾರಿ ಎಫ್430 ಸ್ಪೈಡರ್, ಎಮ್‌ಸಿ ಸ್ಟ್ರಾಡಲ್, ಆಡಿ ಕ್ಯೂ7, ಆಡಿ ಆರ್8, ಮಿನಿ ಕೂಪರ್ ಎಸ್, ಡೊಡ್ಜ್ ಚಾರ್ಜರ್ ಎಸ್‌ಆರ್‌ಟಿ8, ರೇಂಜ್ ರೋವರ್ , ಟೋಯೋಟಾ ಪ್ರಿಯಸ್ ಸೇರಿದಂತೆ 19 ಕಾರುಗಳು ಮೆಸ್ಸಿ ಬಳಿ ಇವೆ.
ಲಿಯೋನಲ್ ಮೆಸ್ಸಿ ಬಳಿ ಕಾರು ಮಾತ್ರವಲ್ಲಿ ಎಂಬರರ್ ಜೆಟ್ ವಿಮಾನ ಕೂಡ ಹೊಂದಿದ್ದಾರೆ. ತಮ್ಮ ಪ್ರಯಾಣಕ್ಕಾಗಿ ಮೆಸ್ಸಿ ದುಬಾರಿ ಬೆಲೆಯ ಜೆಟಿ ವಿಮಾನ ಕೂಡ ಬಳಸುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.