2024ರಲ್ಲಿ ಒಲಿಂಪಿಕ್ಸ್‌ಗೆ ಬ್ರೇಕ್‌ ಡ್ಯಾನ್ಸ್‌ ಸೇರ್ಪಡೆ!

By Web DeskFirst Published Feb 22, 2019, 2:06 PM IST
Highlights

ಒಲಿಂಪಿಕ್ಸ್‌ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. 2018ರಲ್ಲಿ ಅರ್ಜೆಂಟೀನಾದ ಬ್ಯುನಸ್‌ ಏರಿಸ್‌ನಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಈ ಕ್ರೀಡೆಯನ್ನು ಪರಿಚಯಿಸಲಾಗಿತ್ತು. 

ಪ್ಯಾರಿಸ್‌(ಫೆ.22): 2024ರಲ್ಲಿ ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆಯಲಿರುವ ಒಲಿಂಪಿಕ್ಸ್‌ನಲ್ಲಿ ಬ್ರೇಕ್‌ ಡ್ಯಾನ್ಸ್‌ ಕ್ರೀಡೆಯನ್ನು ಸೇರ್ಪಡೆಗೊಳಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ. 

ಒಲಿಂಪಿಕ್ಸ್‌ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. 2018ರಲ್ಲಿ ಅರ್ಜೆಂಟೀನಾದ ಬ್ಯುನಸ್‌ ಏರಿಸ್‌ನಲ್ಲಿ ನಡೆದ ಕಿರಿಯರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಈ ಕ್ರೀಡೆಯನ್ನು ಪರಿಚಯಿಸಲಾಗಿತ್ತು. 

👟 will enter the Olympic scene at the Games. Urban, universal and popular sport with millions of and worldwide, and its famous , we are proud to bring you Breakdancing for the first time in the history of the Games. pic.twitter.com/wpVdn2Jle1

— Paris 2024 (@Paris2024)

ಇಬ್ಬರು ಸ್ಪರ್ಧಿಗಳು ವೇದಿಕೆ ಮೇಲೆ ಪರಸ್ಪರ ಸ್ಪರ್ಧಿಸಲಿದ್ದು, ಕೌಶಲ್ಯಗಳ ಆಧಾರದ ಮೇಲೆ ರೆಫ್ರಿಗಳು ಅಂಕ ನೀಡಲಿದ್ದಾರೆ.

click me!
Last Updated Feb 22, 2019, 2:06 PM IST
click me!