ಬೆಂಗಾಲ್-ಯೋಧಾ ಪಂದ್ಯ ರೋಚಕ ಟೈ'ನಲ್ಲಿ ಅಂತ್ಯ

Published : Sep 02, 2017, 11:52 PM ISTUpdated : Apr 11, 2018, 01:08 PM IST
ಬೆಂಗಾಲ್-ಯೋಧಾ ಪಂದ್ಯ ರೋಚಕ ಟೈ'ನಲ್ಲಿ ಅಂತ್ಯ

ಸಾರಾಂಶ

ಇಲ್ಲಿನ ಸುಭಾಶ್‌'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯ ರೋಚಕ ಡ್ರಾದಲ್ಲಿ ಮುಕ್ತಾಯಗೊಂಡಿತು.

ಕೋಲ್ಕತಾ(ಸೆ.02): ಮೊದಲ ದಿನ ಗೆಲುವಿನ ನಗೆ ಬೀರಿದ್ದ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಎರಡನೇ ದಿನ ಗೆಲುವು ಕೈತಪ್ಪಿತು. ಯು.ಪಿ.ಯೋಧಾ ಹಾಗೂ ಬೆಂಗಾಲ್ ನಡುವಿನ ಪಂದ್ಯ 26-26 ಅಂಕಗಳಿಂದ ರೋಚಕ ಡ್ರಾದಲ್ಲಿ ಆಯಿತು.

ಇಲ್ಲಿನ ಸುಭಾಶ್‌'ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯ ರೋಚಕ ಡ್ರಾದಲ್ಲಿ ಮುಕ್ತಾಯಗೊಂಡಿತು. ಮೊದಲಾರ್ಧದ ಅಂತ್ಯಕ್ಕೆ ಯು.ಪಿ.ಯೋಧಾ 14-11 ಅಂಕಗಳ ಮುನ್ನಡೆ ಸಾಧಿಸಿತು.

ಆದರೆ, ದ್ವಿತೀಯಾರ್ಧದ ಪಂದ್ಯ ಮುಕ್ತಾಯಗೊಳ್ಳಲು ಎರಡು ನಿಮಿಷ ಬಾಕಿ ಇದ್ದಾಗ ಯೋಧಾ ಆಲೌಟ್ ಆಗುವ ಮೂಲಕ ಬೆಂಗಾಲ್ 25-24 ಅಂಕಗಳ ಮುನ್ನಡೆ ಸಾಧಿಸಿತು. ಈ ವೇಳೆ ನಿತಿನ್ ತೋಮರ್ 2 ಅಂಕಗಳಿಸುವ ಪಂದ್ಯ 26-26ರಲ್ಲಿ ಡ್ರಾ ಆಗುವಂತೆ ನೋಡಿಕೊಂಡರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ; ಈ ಪಟ್ಟಿಯಲ್ಲಿದ್ದಾರೆ ಕನ್ನಡಿಗ!
IPL 2026 ಚೆನ್ನೈ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಹೊಸ ರೋಲ್! CSK ಕ್ಯಾಂಪ್‌ನಲ್ಲಿ ಶುರುವಾಯ್ತು ಹೊಸ ಲೆಕ್ಕಾಚಾರ!