ಭಾರತೀಯರಿಗೆ ಮಾಲಿಂಗ ಭರ್ಜರಿ ಔತಣಕೂಟ

Published : Sep 02, 2017, 11:36 PM ISTUpdated : Apr 11, 2018, 01:12 PM IST
ಭಾರತೀಯರಿಗೆ ಮಾಲಿಂಗ ಭರ್ಜರಿ ಔತಣಕೂಟ

ಸಾರಾಂಶ

ಭಾರತ ಹಾಗೂ ಲಂಕಾ ಆಟಗಾರರು ಔತಣಕೂಟದಲ್ಲಿ ಒಟ್ಟಿಗೆ ಕೆಲ ಬಾಲಿವುಡ್ ಗೀತೆಗಳನ್ನೂ ಹಾಡಿದ್ದಾರೆ ಎನ್ನಲಾಗಿದೆ.

ಕೊಲಂಬೊ(ಸೆ.02): 5ನೇ ಏಕದಿನ ಪಂದ್ಯಕ್ಕೂ ಮುನ್ನ ಕೊಲಂಬೊದ ತಮ್ಮ ನಿವಾಸದಲ್ಲಿ ಶ್ರೀಲಂಕಾ ವೇಗಿ ಭಾರತೀಯ ಆಟಗಾರರಿಗೆ ಔತಣಕೂಟ ಏರ್ಪಡಿಸಿದ್ದರು.

ನಾಲ್ಕನೇ ಪಂದ್ಯದಲ್ಲಿ ನಾಯಕತ್ವ ವಹಿಸಿದ್ದ ಮಾಲಿಂಗ, ಅಂತಾರಾಷ್ಟ್ರೀಯ ಕ್ರಿಕೆಟ್‌'ನಲ್ಲಿ ಮುಂದುವರಿಯುವ ಬಗ್ಗೆ ಭಾರತ ವಿರುದ್ಧ ಸರಣಿ ಮುಕ್ತಾಯಗೊಂಡ ಬಳಿಕ ಪರಿಶೀಲಿಸುವುದಾಗಿ ಹೇಳಿ, ನಿವೃತ್ತಿ ಸೂಚನೆ ನೀಡಿದ್ದರು.

ಐಪಿಎಲ್‌'ನಲ್ಲಿ ಶ್ರೀಲಂಕಾದ ಹಲವು ಆಟಗಾರರು ಪಾಲ್ಗೊಳ್ಳುವುದರಿಂದ ಉಭಯ ದೇಶಗಳ ಆಟಗಾರರ ನಡುವೆ ಸ್ನೇಹವಿದೆ. ಭಾರತದ ಕೆಲ ಆಟಗಾರರು ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ.

ಭಾರತ ಹಾಗೂ ಲಂಕಾ ಆಟಗಾರರು ಔತಣಕೂಟದಲ್ಲಿ ಒಟ್ಟಿಗೆ ಕೆಲ ಬಾಲಿವುಡ್ ಗೀತೆಗಳನ್ನೂ ಹಾಡಿದ್ದಾರೆ ಎನ್ನಲಾಗಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಇನ್, ಗಿಲ್ ಔಟ್: ಮೂರನೇ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ; ಯಾರಿಗೆಲ್ಲಾ ಸಿಗಲಿದೆ ಚಾನ್ಸ್?
ಒಂದು ಕಾಲದಲ್ಲಿ ಮನೆ ಬಾಡಿಗೆ ಕಟ್ಟಲೂ ಹಣಕ್ಕಾಗಿ ಪರದಾಡುತ್ತಿದ್ದ WWE ರೆಸ್ಲರ್ ಜಾನ್ ಸಿನಾ ಸಂಪತ್ತು ಇಷ್ಟೊಂದಾ?