ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

Published : May 04, 2019, 05:50 PM ISTUpdated : Sep 07, 2019, 06:05 PM IST
ತುಂಟ ರಸೆಲ್, ಖಾಸಗಿ ವಿಡಿಯೋ ವೈರಲ್..!

ಸಾರಾಂಶ

ಆ್ಯಂಡ್ರೆ ರಸೆಲ್ ಹಾಗೂ ಪತ್ನಿ ಜಸ್ಯಮ್ ಲೋರ ಜತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊದಲು ರಸೆಲ್ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದೇ ಭಾವಿಸಿದ್ದರು. ಆದರೆ ನಿಜಕ್ಕೂ ಆಗಿದ್ದೇನು ನೀವೇ ನೋಡಿ...

ಕೋಲ್ಕತಾ: ವೆಸ್ಟ್ ಇಂಡೀಸ್ ತಂಡದ ಸ್ಫೋಟಕ ಆಲ್ರೌಂಡರ್ ಆ್ಯಂಡ್ರೆ ರಸೆಲ್ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಕ್ಷರಶಃ ಅಬ್ಬರಿಸಿದ್ದರು. ಕೋಲ್ಕತಾ ನೈಟ್’ರೈಡರ್ಸ್ ತಂಡದ ಸ್ಟಾರ್ ಆಟಗಾರನಾಗಿ ಮಿಂಚಿದ ರಸೆಲ್, ಮೈದಾನದಾಚೆಗೂ ರಸೆಲ್ ಸದ್ದು ಮಾಡುತ್ತಿದ್ದಾರೆ.

ಹೌದು, ಆ್ಯಂಡ್ರೆ ರಸೆಲ್ ಹಾಗೂ ಪತ್ನಿ ಜಸ್ಯಮ್ ಲೋರ ಜತೆ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಮೊದಲು ರಸೆಲ್ ಖಾಸಗಿ ವಿಡಿಯೋ ಲೀಕ್ ಆಗಿದೆ ಎಂದೇ ಭಾವಿಸಿದ್ದರು. ಆದರೆ ನಿಜ ಸಂಗತಿ ಏನಪ್ಪಾ ಅಂದ್ರೆ, ಈ ವಿಡಿಯೋ ಲೀಕ್ ಆಗಿದ್ದು ಅಲ್ಲ, ಬದಲಾಗಿ ರಸೆಲ್ ಪತ್ನಿ ಲೋರ ಸ್ವತಃ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸ್ಫೋಟಕ ಆಲ್ರೌಂಡರ್ ರಸೆಲ್ ಪತ್ನಿ ಬಿಕಿನಿ ಪೋಟೋಗಳು ವೈರಲ್

ಜಸ್ಯಮ್ ಲೋರ ವಿಡಿಯೋ ಜತೆ ’ಕಿಸ್ ಮಾಡು ಚಿನ್ನಾ’ ಎಂದು ಬರೆದುಕೊಂಡಿದ್ದರು. ಪತ್ನಿ ಆಹ್ವಾನಕ್ಕೆ ತಮಾಶೆಯಾಗಿಯೇ ಪ್ರತಿಕ್ರಿಯೆ ನೀಡಿರುವ ರಸೆಲ್ ’ರೆಡಿಯಾಗು’ ಎಂದು ಕಾಮೆಂಟ್ ಮಾಡಿದ್ದಾರೆ. 

ಹೀಗಿದೆ ನೋಡಿ ರೊಮ್ಯಾಂಟಿಕ್ ವಿಡಿಯೋ...

ಆ್ಯಂಡ್ರೆ ರಸೆಲ್ ಗಾಯದ ಸಮಸ್ಯೆಯಿಂದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದಿಂದ ಹೊರಬಿದಿದ್ದರು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತಿವೇಗದ ಶತಕ, ಅತಿವೇಗದ ದ್ವಿಶತಕ, ಅತಿಹೆಚ್ಚು ಸಿಕ್ಸರ್: ವೈಭವ್ ಸೂರ್ಯವಂಶಿ ಒಂದೇ ಇನ್ನಿಂಗ್ಸ್‌ನಲ್ಲಿ ಹಲವು ವಿಶ್ವದಾಖಲೆ ನುಚ್ಚುನೂರು
Vaibhav Sooryavanshi ಸುನಾಮಿ; 28 ಸಿಕ್ಸರ್, 52 ಬಾಲ್‌ಗೆ ಡಬಲ್ ಸೆಂಚುರಿ; 15 ವರ್ಷದ ಆಟಗಾರನಿಂದ ವಿಶ್ವದಾಖಲೆ