ಟೀಂ ಇಂಡಿಯಾವನ್ನು ಬಿಯರ್ ಪಾರ್ಟಿಗೆ ಕರೆದ ಸ್ಮಿತ್

Published : Mar 29, 2017, 07:00 AM ISTUpdated : Apr 11, 2018, 12:57 PM IST
ಟೀಂ ಇಂಡಿಯಾವನ್ನು ಬಿಯರ್ ಪಾರ್ಟಿಗೆ ಕರೆದ ಸ್ಮಿತ್

ಸಾರಾಂಶ

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 2-1 ಅಂತರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ.

ಧರ್ಮಶಾಲಾ(ಮಾ.29): ಪಂದ್ಯ ಸೋತ ಬಳಿಕ ಆಸ್ಪ್ರೇಲಿಯಾ ನಾಯಕ ತಮ್ಮ ಐಪಿಎಲ್‌ ಸಹ ಆಟಗಾರ ಹಾಗೂ ಧರ್ಮಶಾಲಾ ಪಂದ್ಯದಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಅಜಿಂಕ್ಯ ರಹಾನೆಯನ್ನು, ‘‘ನಾವು ನಿಮ್ಮ ಡ್ರೆಸ್ಸಿಂಗ್‌ ಕೊಠಡಿಗೆ ಬರುತ್ತೇವೆ. ಎರಡೂ ತಂಡದ ಆಟಗಾರರು ಒಟ್ಟಿಗೆ ಬಿಯರ್‌ ಸೇವಿಸೋಣವೆ'' ಎಂದು ಕೇಳಿದ್ದಾಗಿ ಸ್ವತಃ ಸ್ಮಿತ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಸರಣಿ ಮುಕ್ತಾಯದ ಬಳಿಕ ಎದುರಾಳಿ ತಂಡದೊಂದಿಗೆ ಬಿಯರ್‌ ಸೇವಿಸಿ ಎಲ್ಲಾ ಮನಸ್ತಾಪಗಳಿಗೂ ಪೂರ್ಣ ವಿರಾಮವಿಡುವುದು ಆಸೀಸ್‌ ಕ್ರಿಕೆಟ್‌ ತಂಡದ ಸಂಪ್ರದಾಯ.

ಸ್ಮಿತ್‌ ಪ್ರಸ್ತಾಪಕ್ಕೆ ರಹಾನೆ ‘‘ತಂಡವನ್ನು ಕೇಳಿ ಹೇಳುತ್ತೇನೆ'' ಎಂದರಂತೆ!

ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಟೀಂ ಇಂಡಿಯಾ 2-1 ಅಂತರಲ್ಲಿ ಆಸ್ಟ್ರೇಲಿಯಾ ತಂಡವನ್ನು ಮಣಿಸಿ ಸರಣಿ ಗೆದ್ದುಕೊಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026 ಟೂರ್ನಿಯ ಸರ್ವಶ್ರೇಷ್ಠ ತಂಡ ಪ್ರಕಟ; ಸಾಯಿ ಸುದರ್ಶನ್, ಶುಭ್‌ಮನ್ ಗಿಲ್‌ಗಿಲ್ಲ ಸ್ಥಾನ!
IPL 2026 Flop XI: ಈ ಸೀಸನ್‌ ಐಪಿಎಲ್‌ನ ಅತ್ಯಂತ ಪ್ಲಾಫ್ ತಂಡಕ್ಕೆ ರಿಷಭ್ ಪಂತ್ ಕ್ಯಾಪ್ಟನ್! ಈ ತಂಡದಲ್ಲಿ ಆರ್‌ಸಿಬಿ ಆಟಗಾರನಿಗೂ ಸ್ಥಾನ!