
ನಟಿ ಶ್ವೇತಾ ಶ್ರೀವಾತ್ಸವ್ ನಟನೆಯ ಹೋಪ್ ಚಿತ್ರದ ಫಸ್ಟ್‌ಲುಕ್ ಬಿಡುಗಡೆಯಾಗಿದೆ. ಸುಮಲತಾ ಅಂಬರೀಶ್, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ ನಟಿಸಿರುವ ಈ ಚಿತ್ರದ ಕ್ಯಾರೆಕ್ಟರ್‌ಗಳನ್ನು ರಿವೀಲ್ ಮಾಡುವ ರೀತಿಯಲ್ಲಿ ನಿರ್ದೇಶಕ ಅಂಬರೀಶ್ ಫಸ್ಟ್ ಲುಕ್ ರೂಪಿಸಿರುವುದು ಕಾಣುತ್ತದೆ. ವರ್ಷಾ ಸಂಜಯ್ ನಿರ್ಮಾಣದ ಸಿನಿಮಾ ಇದು
ಪೋಸ್ಟರ್‌ನಲ್ಲಿ ಶ್ವೇತಾ ಸೀರೆಯುಟ್ಟು ಖಡಕ್ ಲುಕ್ ಕೋಡೋ ರೀತಿ ಕಾಣಿಸಿಕೊಂಡಿದ್ದು, ಸುಮಲತಾ ಂಬರೀಶ್ ಅವರು ನಗುಮುಖದಲ್ಲಿ ಸೆರಗು ಹೊದ್ದು ನಿಂತಿರೋನದನ್ನು ಕಾಣಬಹುದು. ಇಬ್ಬರು ವಕೀಲರ ಲುಕ್‌ನಲ್ಲಿ ಕಾಣಿಸಿಕೊಂದಿದ್ದಾರೆ.
ಡಾಲಿ ಸಿನಿಮಾ ಪೋಸ್ಟರ್: ಸೈತಾನ್ ಕಾ ಬಚ್ಚಾ ಟ್ಯಾಗ್‌ಲೈನ್‌ನಲ್ಲಿ ಡಾಲಿಯನ್ನೇ ಮೀರಿಸ್ತಾರೆ ಧನಂಜಯ್
ನಟಿ ಶ್ವೇತಾ ಫ್ಯಾಮಿಲಿ ಲೈಫ್‌ನಲ್ಲಿ ಬ್ಯುಸಿಯಾಗಿದ್ದು, ಮುದ್ದು ಮಗಳ ಜೊತೆ ಜಾಲಿಯಾಗಿದ್ದಾರೆ. ಫೆಬ್ರವರಿಯಲ್ಲಿ ಮಲೆನಾಡಿನ ಪ್ರಕೃತಿ ಸೌಂದರ್ಯವನ್ನು ಮಕ್ಕಳೊಂದಿಗೆ ಎಂಜಾಯ್ ಮಾಡಿದ್ದರು ನಟಿ ಶ್ವೇತಾ ಶ್ರೀವಾಸ್ತವ್. ಇಲ್ಲಿನ ಹೊರವಲಯದಲ್ಲಿ ಇರುವ ಸಿರಿ ಕಾಫಿ ಎಸ್ಟೇಟ್‌ನಲ್ಲಿ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆದಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.