ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಪೆಟ್ಟು

Published : Apr 07, 2021, 02:46 PM IST
ಮದಗಜ ಶೂಟಿಂಗ್ ವೇಳೆ ನಟ ಶ್ರೀಮುರುಳಿಗೆ ಪೆಟ್ಟು

ಸಾರಾಂಶ

ಮದಗಜ ಶೂಟಿಂಗ್ ವೇಳೆ ಶ್ರೀಮುರುಳಿ ಗಾಯ/ ಮದಗಜ ಶೂಟಿಂಗ್ ವೇಳೆ ನಡೆದ ಘಟನೆ/  ಚಿಕಿತ್ಸೆ ನಂತರ  ಹದಿನೈದು ದಿನಗಳ ಬೆಡ್ ರೆಸ್ಟ್  ಹೇಳಿರುವ ವೈದ್ಯರು/ ಮದಗಜ ಮಹೇಶ್ ನಿರ್ದೇಶನದ ಚಿತ್ರ

ಬೆಂಗಳೂರು(ಏ. 07) ಮದಗಜ ಶೂಟಿಂಗ್ ವೇಳೆ ನಟ ಶ್ರೀ ಮುರುಳಿಗೆ ಏಟಾಗಿದೆ. ಚಿಕಿತ್ಸೆ ನಂತರ  ಹದಿನೈದು ದಿನಗಳ ಬೆಡ್ ರೆಸ್ಟ್  ಸೂಚಿಸಲಾಗಿದೆ.

ಮದಗಜ ಮಹೇಶ್ ನಿರ್ದೇಶನದ ಚಿತ್ರ. ಮದಗಜ ಶೂಟಿಂಗ್ ವೇಳೆ ಶ್ರೀಮುರುಳಿ ಗಾಯವಾಗಿದೆ. ಆಕ್ಷನ್ ಸೀನ್ ವೇಳೆ ಕಾಲಿಗೆ ಬಲವಾಗಿ ಪೆಟ್ಟಾಗಿದೆ.

ಉಪ್ಪಿ ತಲೆಗೆ ಕಬ್ಜ ಶೂಟಿಂಗ್ ವೇಳೆ ಗಾಯ.. ರಾಡ್ ನಿಂದ ಏಟು

ಚಂದ್ರ ಚಕೋರಿ ಮೂಲಕ ಹೆಸರು ಮಾಡಿದ ಶ್ರೀಮುರುಳಿ ಅವರಿಗೆ ಉಗ್ರಂ ಮತ್ತೊಂದು ಪುನರ್ ಜನ್ಮ ನೀಡಿತ್ತು. ರಥಾವರದಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಜತೆ ಹೆಜ್ಜೆ ಹಾಕಿದ್ದರು . ಕಬ್ಜ ಚಿತ್ರದ ಶೂಟಿಂಗ್ ವೇಳೆ ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ಏಟಾಗಿತ್ತು. ಕೊಂಚದರಲ್ಲಿ ಬುದ್ಧಿವಂತ ಪಾರಾಗಿದ್ದರು. 

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!