ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

Published : Dec 02, 2019, 10:47 AM ISTUpdated : Dec 02, 2019, 01:49 PM IST
ರಾಧಿಕಾ - ಯಶ್‌ ಲಿಟಲ್‌ ಪ್ರಿನ್ಸಸ್‌ಗೆ ಹ್ಯಾಪಿ ಬರ್ತಡೇ!

ಸಾರಾಂಶ

ಯಶ್ - ರಾಧಿಕಾ ಪುಟಾಣಿ ಐರಾಗೆ ಮೊದಲ ವರ್ಷದ ಸಂಭ್ರಮ | ರಾಕಿಂಗ್ ಕಪಲ್ ಮನೆಯಲ್ಲಿ ಬರ್ತಡೇ ಸಂಭ್ರಮ | 

ರಾಧಿಕಾ - ಯಶ್ ಲಿಟಲ್ ಪ್ರಿನ್ಸಸ್ ಐರಾ ಯಶ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ.  ಐರಾ ಬರ್ತಡೇ ಸೆಲಬ್ರೇಟ್‌ಗೆ ಪುಟಾಣಿ ತಮ್ಮ ಸಾಥ್ ಕೊಟ್ಟಿದ್ದಾನೆ. ಅಕ್ಕನ ಮೊದಲ ಬರ್ತಡೇಗೆ ತಮ್ಮ ಜೊತೆಗಿರುವುದು ಬಹಳ ಅಪರೂಪ. ಅಂತದ್ದೊಂದು ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಿದೆ ಯಶ್- ರಾಧಿಕಾ ಮನೆ. 

ರಾಧಿಕಾ ಪಂಡಿತ್ ಮಗಳ ಜೊತೆಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದು, 'ನನ್ನ ಬದುಕಿನ ಭಾಗವಾದ, ನನ್ನ ಪುಟಾಣಿ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. 

 

ಐರಾ ಮೊದಲ ಹುಟ್ಟುಹಬ್ಬಕ್ಕೆ ರಾಧಿಕಾ- ಯಶ್ ಫೋಟೋಶೂಟ್ ಮಾಡಿಸಿದ್ದಾರೆ. ಐರಾ ಮುದ್ಮುದ್ದಾಗಿ ಪೋಸ್ ಕೊಟ್ಟಿದ್ದಾಳೆ. 

ಐರಾ ಬಿಸಿಲನ್ನು ನೋಡೋದು ಹೇಗೆ' ಎನ್ನುವ ವಿಡಿಯೋವೊಂದನ್ನು ಮಾಡಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Kichcha Sudeep: ರಣಹದ್ದಿನ ಬಗ್ಗೆ ಕಿಚ್ಚ ಸುದೀಪ್‌ ಹೇಳಿದ್ದೇನು? ನಿಜ ಏನು?
BBK 12 ಫಿನಾಲೆ ಬೆನ್ನಲ್ಲೇ ಹೊಸ ವಿವಾದ, ಗಿಲ್ಲಿ ನಟ ಅಶ್ವಿನಿ ಗೌಡ ಫ್ಯಾನ್ಸ್ ನಡುವೆ ಭಾಷೆ ಜೊತೆ ಜಾತಿ ಜಗಳ..!