ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ಸಹೋದರನ ಬಲಿ ಪಡೆದ ಕೊರೋನಾ

Published : May 03, 2021, 07:50 PM IST
ಸಂಗೀತ ಮಾಂತ್ರಿಕ ಅರ್ಜುನ್‌ ಜನ್ಯ ಸಹೋದರನ ಬಲಿ ಪಡೆದ ಕೊರೋನಾ

ಸಾರಾಂಶ

ಕೋವಿಡ್ ಸೊಂಕಿನಿಂದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಸಾವು/ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿರೋ ಕಿರಣ್ / 49ವರ್ಷವಾಗಿದ್ದ ಕಿರಣ್ ಇಂದು ನಿಧನರಾಗಿದ್ದು ವಿಚಾರವನ್ನ ಅರ್ಜುನ್ ಜನ್ಯ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ 

ಬೆಂಗಳೂರು(ಮೇ 03) ಕೊರೋನಾದ ಕರಾಳ ಕತೆಗಳಿಗೆ ಅಂತ್ಯವೇ ಇಲ್ಲ. ಅತ್ತ ಚಾಮರಾಜನಗರದಲ್ಲಿ ಘೋರ ದುರಂತವೇ ನಡೆದು ಹೋಗಿದೆ

ಕೋವಿಡ್ ಸೊಂಕಿನಿಂದ  ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ  ನಿಧನರಾಗಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ  ಕಿರಣ್ ಸಾವನ್ನಪ್ಪಿದ್ದಾರೆ.

49ದ ಕಿರಣ್ ಸೋಮವಾರ ನಿಧನರಾಗಿದ್ದು ವಿಚಾರವನ್ನ ಅರ್ಜುನ್ ಜನ್ಯ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದಾರೆ. ಹದಿನೈದು ದಿನಗಳ‌ ಹಿಂದೆ ಅರ್ಜುನ್ ಜನ್ಯಗೂ ಕೋವಿಡ್ ಸೊಂಕು ತಗುಲಿತ್ತು . ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಅರ್ಜುನ್ ಹೊರಕ್ಕೆ ಬಂದಿದ್ದರು.

ಕೋಟಿ ನಿರ್ಮಾಪಕ ಎಂದು ಹೆಸರು ಸಂಪಾದನೆ ಮಾಡಿದ್ದ ರಾಮು ಅವರು ಕೋರೋನಾಕ್ಕೆ ಬಲಿಯಾಗಿದ್ದರು. ಕೊರೋನಾ ವೈರಸ್ ಸ್ಯಾಂಡಲ್  ವುಡ್ ನ್ನು ಕಾಡುತ್ತಿದೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!
ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?