
ಮಕ್ಕಳ ಬಗ್ಗೆ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ನಿಹಾರಿಕಾ ಅವರ ರೀಲ್ ಶೇರ್ ಮಾಡಿದ್ದಾರೆ ಮೇಘನಾ ರಾಜ್. ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪೋಸ್ಟ್ ಶೇರ್ ಮಾಡಿ ನಗುವಿನ ಎಮೋಜಿ ಸೇರಿಸಿದ್ದಾರೆ.
ರೀಲ್ ಶೇರ್ ಆದಂತೆ ಅದರ ವಾಸ್ತವತೆಯನ್ನು ನೋಡಿ ಮೇಘನಾಗೆ ನಗುವುದನ್ನು ನಿಲ್ಲಿಸಲಾಗಲಿಲ್ಲ. ಮಕ್ಕಳು ಮುದ್ದಾಗಿರುವುದನ್ನು ಕಂಡು ಅತಿಯಾದ ಉತ್ಸಾಹಭರಿತ ನಿಹರಿಕಾ ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿರುವುದನ್ನು ರೀಲ್‌ನಲ್ಲಿ ತೋರಿಸಲಾಗಿದೆ. ಕೈಯಲ್ಲಿ ಆಟಿಕೆ ಮಗುವಿನೊಂದಿಗೆ ತಾಯಿಯ ಪಾತ್ರವನ್ನೂ ನಿಹಾರಿಕಾ ನಿರ್ವಹಿಸಿದ್ದಾರೆ.
ಸೂಪರ್ ಮದರ್ ಆಗಲು ಮೇಘನಾ ರಾಜ್ ಕಂಡುಕೊಂಡ ಐಡಿಯಾ
ಮೆಘಾನಾ ನಿಹಾರಿಕಾ ಅವರ ರೀಲ್ ಅನ್ನು ಹಂಚಿಕೊಂಡಿದ್ದಾರೆ. ಮೇಘನಾ ರಾಜ್ ಆಗಾಗ ತಮ್ಮ ಮಗ ಜೂನಿಯರ್ ಚಿರು ಅವರ ಫೋಟೋಗಳು ಮತ್ತು ವೀಡಿಯೊಗಳನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿಅನೇಕ ಮೆಮ್ಸ್‌ಗಳನ್ನು ಸ್ಟೋರಿಯಲ್ಲಿ ಅಪ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.