'ಪೈಲ್ವಾನ್' ಕಿಚ್ಚನ ನಾಯಕಿ ಫೋಟೋ ರಿವೀಲ್!

Published : Mar 11, 2019, 11:50 AM IST
'ಪೈಲ್ವಾನ್' ಕಿಚ್ಚನ ನಾಯಕಿ ಫೋಟೋ ರಿವೀಲ್!

ಸಾರಾಂಶ

ಸ್ಯಾಂಡಲ್‌ವುಡ್ ಕಿಚ್ಚ ಸುದೀಪ್ ಬಹುನಿರೀಕ್ಷಿತ ’ಪೈಲ್ವಾನ್’ ಚಿತ್ರದ ನಾಯಕಿ ಯಾರೆಂದು ಇದ್ದ ಕುತೂಹಲಕ್ಕೆ ನಿರ್ದೇಶಕ ಕೃಷ್ಣ ಪೂರ್ಣವಿರಾಮ ಇಟ್ಟಿದ್ದಾರೆ.

ಕಿಚ್ಚ ಸುದೀಪ್ ಪೈಲ್ವಾನ್ ಚಿತ್ರದ 6 ಪ್ಯಾಕ್ ಲುಕ್ ರಿವೀಲ್ ಆದ ಕೆಲ ತಿಂಗಳುಗಳ ಕಾಲ ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚನ ಪ್ಯಾಕ್ ಹವಾ ಶುರು ಆಗಿತ್ತು! ಆದರೆ ಎಂದೂ ಎಲ್ಲೂ ನಾಯಕಿಯ ಬಗ್ಗೆ ಮಾತನಾಡದ ಚಿತ್ರತಂಡ ಈಗ ನಾಯಕಿಯ ವಿಚಾರ ತೆರೆದಿಟ್ಟಿದೆ.

 

’ಪೈಲ್ವಾನ್’ ಚಿತ್ರದ ನಾಯಕಿ ಆಕಾಂಕ್ಷ ಸಿಂಗ್ ಮೂಲತಃ ಜೈಪುರದ ಹುಡುಗಿ. ಈ ಹಿಂದೆ ಹಿಂದಿ ಧಾರವಾಹಿಯಲ್ಲಿ ನಟನೆ ಮಾಡಿದ್ದು ಸಿನಿ ಜರ್ನಿಯನ್ನು ಟಾಲಿವುಡ್ ಹಾಗೂ ಬಾಲಿವುಡ್ ಮೂಲಕ ಶುರುಮಾಡಿದ್ದಾರೆ. ಇದೀಗ ಸ್ಯಾಂಡಲ್‌ವುಡ್‌ಗೆ ಪೈಲ್ವಾನ್ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ನಟನೆಯಲ್ಲಿ ಮಾತ್ರವಲ್ಲ ರೈಟರ್ ಅಗಿಯೂ ಗುರುತಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಎಲ್ಲಿದ್ದಾರೆ ಶ್ರೀಮನ್ನಾರಾಯಣನ ಸುಂದರಿ Shanvi Srivastava… ಸಿನಿಮಾದಿಂದ ದೂರಾದ್ರ?
ಯಶ್-ರಮ್ಯಾ ಜೋಡಿಯ 'ಲಕ್ಕಿ' ಸಿನಿಮಾದ ವಿಡಿಯೋ ಈಗ್ಯಾಕೆ ವೈರಲ್ ಆಗ್ತಿದೆ? ಸೀಕ್ರೆಟ್ ಇದು ನೋಡಿ!