ಗಣರಾಜ್ಯೋತ್ಸವ ಪರೇಡ್‌ನಲ್ಲಿ ದರ್ಶನ್ ನಟಿ, ಯಾರಿರಬಹುದು ನೋಡಿ!

Suvarna News   | Asianet News
Published : Jan 27, 2020, 10:35 AM ISTUpdated : Jan 27, 2020, 11:25 AM IST
ಗಣರಾಜ್ಯೋತ್ಸವ ಪರೇಡ್‌ನಲ್ಲಿ ದರ್ಶನ್ ನಟಿ, ಯಾರಿರಬಹುದು ನೋಡಿ!

ಸಾರಾಂಶ

71 ನೇ ಗಣರಾಜ್ಯೋತ್ಸವದಂದು ತಮ್ಮ ಶಾಲಾ ಪರೇಡ್‌ನಲ್ಲಿ ಪಾಲ್ಗೊಂಡ ಅಮೂಲ್ಯ ಕ್ಷಣ ನೆನೆದ ಸ್ಯಾಂಡಲ್‌ವುಡ್ ಯುವನಟಿ ಫೋಟೋಶೇರ್ ಮಾಡಿದ್ದಾರೆ.   

ಸ್ಯಾಂಡಲ್‌ವುಡ್‌ ಸ್ಟಾರ್‌ ಕಪಲ್‌ ಮುದ್ದಿನ ಪುತ್ರಿ, ಚಿರಂಜೀವಿ ಮನಸ್ಸು ಕದ್ದ ಸುಂದರಿ  ಮೇಘನಾ ರಾಜ್‌ ತಮ್ಮ ಶಾಲಾ ದಿನಗಳಲ್ಲಿ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪಾಲ್ಗೊಂಡ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಶಿಳ್ಳೆ ಹೊಡೆದು 'ಸಿಂಗ'ನ ಮನಸ್ಸು ಕದ್ದ ಮೇಘನಾ ರಿಯಲ್ ಲೈಘ್‌ ಇರೋದೇ ಹೀಗೆ!

'ಹ್ಯಾಪಿ ರಿಪಬ್ಲಿಕ್ ಡೇ, ಜೈ ಹಿಂದ್' ಎಂದು ಬರೆದುಕೊಂಡಿದ್ದಾರೆ. ಪೋಟೋ ನೋಡಿದ ಅಭಿಮಾನಿಗಳು ಮೇಘನಾ ಸೇಮ್‌ 'ರಾಜಹುಲಿ' ಚಿತ್ರದಲ್ಲಿ ಹೇಗಿದ್ದರೋ ಹಾಗೇ ಇದ್ದಾರೆ ಎಂದು ನೆನಪಿಸಿಕೊಂಡಿದ್ದಾರೆ. ಮೇಘನಾ ಫ್ಯಾನ್ಸ್‌ ಶಾಲಾ ದಿನದಲ್ಲೇ 'she is beauty' ಎಂದು ಬರೆದುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಮೇಘನಾ ರಾಜ್‌ 'ಇರುವುದೆಲ್ಲವಾ ಬಿಟ್ಟು' ಚಿತ್ರಕ್ಕೆ 2018ರ ರಾಜ್ಯ ಚಲನಚಿತ್ರ ಅತ್ಯತ್ತಮ ನಟಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸೃಜನ್‌ ಲೋಕೇಶ್‌ಗೆ ಜೋಡಿಯಾಗಿರುವ 'Selfie ಮಮ್ಮಿ Google ಡ್ಯಾಡಿ' ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

2018 ರ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ- ವಿಡಿಯೋ!

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

‘ನೀನಾದೆ ನಾ’ ಹಾಡು 100 Million Views ದಾಟಿದ ಖುಷಿಯಲ್ಲಿ ‘ಯುವರತ್ನ’ ನಾಯಕಿ ಸಯ್ಯೇಷಾ ಸೈಗಲ್
ಬಿಗ್ ಬಜೆಟ್ '45' ಅದ್ದೂರಿ ಇವೆಂಟ್, ಕರ್ನಾಟಕದ ಏಳು ಜಿಲ್ಲೆಗಳ ಚಿತ್ರಮಂದಿರದಲ್ಲಿ ಇವೆಂಟ್ ನೇರ ಪ್ರಸಾರ!