ಚಾಲೆಂಜಿಂಗ್ ಸ್ಟಾರ್ ಸಂಕ್ರಾಂತಿ ಸಂಭ್ರಮ.. ಕಿಚ್ಚು ಹಾಯಿಸಿದ ದಚ್ಚು! ವಿಡಿಯೋ

Published : Jan 14, 2021, 10:55 PM IST
ಚಾಲೆಂಜಿಂಗ್ ಸ್ಟಾರ್ ಸಂಕ್ರಾಂತಿ ಸಂಭ್ರಮ.. ಕಿಚ್ಚು ಹಾಯಿಸಿದ ದಚ್ಚು! ವಿಡಿಯೋ

ಸಾರಾಂಶ

ಸಂಕ್ರಾಂತಿ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್/ ಮೈಸೂರಿನ ತನ್ನ ಫಾರ್ಮ್ ಹೌಸ್ ನಲ್ಕಿ ದಚ್ಚು ಸಂಕ್ರಾಂತಿ ಹಬ್ಬ ಆಚರಣೆ/ ಫಾರ್ಮ್‌ ಹೌಸ್ ನಲ್ಲಿರೋ ಹಸು, ಎತ್ತು,  ಕುದುರೆ ಮೇಕೆಗಳಿಗೆ ಪೂಜೆ/ ತಮ್ಮ ತೂಗುದೀಪ ಫಾರಂನಲ್ಲಿ ಪ್ರಾಣಿಗಳನ್ನು ಕಿಚ್ಚು ಹಾಯಿಸಿದ ದಚ್ಚು.

ಮೈಸೂರು(ಜ. 14) ದೇಶಾದ್ಯಂತ ಮಕರ ಸಂಕ್ರಮಣದ ಸಂಭ್ರಮ.  ಸಂಕ್ರಾಂತಿ ಸಂಭ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಪಾಲ್ಗೊಂಡಿದ್ದಾರೆ.

ಮೈಸೂರಿನ ತನ್ನ ಫಾರ್ಮ್ ಹೌಸ್ ನಲ್ಕಿ ದಚ್ಚು ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಫಾರ್ಮ್‌ ಹೌಸ್ ನಲ್ಲಿರೋ ಹಸು, ಎತ್ತು,  ಕುದುರೆ ಮೇಕೆಗಳಿಗೆ ಪೂಜೆ ಮಾಡಿದ್ದಾರೆ.

ಗೋಪೂಜೆ ನೆರವೇರಿಸಿದ ಸಿಎಂ ಬಿಎಸ್‌ವೈ

ತಮ್ಮ ತೂಗುದೀಪ ಫಾರಂನಲ್ಲಿ ಪ್ರಾಣಿಗಳನ್ನು ಕಿಚ್ಚು ಹಾಯಿಸಿದ ದಚ್ಚು ಅವುಗಳಿಗೆ ತಮ್ಮ ಕೈಯಾರೇ ಆಹಾರ ಸಿದ್ಧಪಡಿಸಿ  ನೀಡಿದರು. ಸಂಕ್ರಮಣದ ಕಾಲದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸಹ ಗೋಪೂಜೆ ನೆರವೇರಿಸಿದ್ದರು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

700 ಅಭಿಮಾನಿಗಳಿಗೆ ಯಶ್ ಯಾಕೆ ಪ್ರತ್ಯೇಕ ಸೆಲ್ಫಿ ಕೊಟ್ಟರು? ಕಾರಣ ಕೇಳಿದ್ರೆ ಮನಸ್ಸು ಕರಗುತ್ತೆ!
ಜ್ಯೇಷ್ಠವರ್ಧನ್ ಗ್ರಾಂಡ್ ಎಂಟ್ರಿ.. ವಿಷ್ಣುವರ್ಧನ್ ಮೊಮ್ಮಗ, ಅನಿರುದ್ದ್ ಮಗನ ಸಿನಿಮಾ ಶೀಘ್ರದಲ್ಲೇ ಶುರು!