
ಬಿಡಿ, ಹತ್ತು, ನೂರು, ಸಾವಿರ, ದಶಸಾವಿರ, ಲಕ್ಷ, ದಶಲಕ್ಷ, ಕೋಟಿ, ದಶಕೋಟಿ... ಹೌದು ಇದಕ್ಕೂ ಮುಂದೆ? ನಮಗೆ ಗೊತ್ತೆ ಇಲ್ಲ. ಗೊತ್ತು ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಿಯೂ ಇಲ್ಲ. ಯಾಕೆಂದರೆ ಗಣಿತದಲ್ಲಿ ನಾವ್ ತುಂಬಾ ವೀಕು!
ಗೊತ್ತೋ, ಗೊತ್ತಿಲ್ಲದೆಯೋ ಇಂಗ್ಲಿಷ್ ಮತ್ತು ಗ್ರೀಕ್ ಲೆಕ್ಕವನ್ನು ಒಪ್ಪಿ ಅಪ್ಪಿಕೊಂಡಿದ್ದೇವೆ. ಟ್ರಿಲಿಯನ್, ಮಿಲಿಯನ್, ಎಂಬಿ-ಜಿಬಿಗಳಲ್ಲೇ ನಮ್ಮ ಇಂದಿನ ಎಲ್ಲ ಲೆಕ್ಕ. ಹಾಗಾದರೆ ಕನ್ನಡದಲ್ಲಿ ಏನು ಹೇಳುತ್ತಾರೆ? ಇಲ್ಲಿದೆ. ಉತ್ತರ. ಸದ್ಯ ಯಾರೋ ಬರೆದ ಈ ಅಂಕಿ ಸಂಕಿಗಳ ಲೆಕ್ಕ ಸೋಶಿಯುಲ್ ಮೀಡಿಯಾದಲ್ಲಿ ಸಖತ್ ಶೇರುಗಳನ್ನು ಪಡೆದುಕೊಳ್ಳುತ್ತಿದೆ.
ಇದನ್ನು ಪಚಿಂ ನಲ್ಲಿ ಹಾಕಬಹುದೇ ಬೇಡವೇ ಗೊಂದಲ. ಇದರಲ್ಲಿರುವ ಶಬ್ದಗಳಲ್ಲಿ ಕನ್ನಡ ಪದಗಳೆಷ್ಟು ? ಅಂತ ಗೊತ್ತಾಗುವುದಾದರೆ , ನಮ್ಮಲ್ಲಿಯೂ ಈ ದೊಡ್ಡ ಮೊತ್ತಗಳನ್ನು ಒಂದಿಲ್ಲೊಂದು ರೀತಿ ಬಳಸುತ್ತಿದ್ದರು ಅಂತ ತಿಳಿಯಲು ಸಹಾಯಕ.
ಕನ್ನಡದಲ್ಲಿ ಅಂಕಿ ಅಂಶಗಳ ಪ್ರಕಾರ ಹೀಗಿದೆ;(ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕ ಪೋಸ್ಟ್]
ಏಕಂ (ಒಂದು),
ದಶಂ (ಹತ್ತು),
ಶತಂ (ನೂರು),
ಸಹಸ್ರ (ಸಾವಿರ),
ದಶಸಹಸ್ರ (ಹತ್ತು ಸಾವಿರ),
ಲಕ್ಷ,
ದಶಲಕ್ಷ (ಹತ್ತು ಲಕ್ಷ),
ಕೋಟಿ,
ದಶಕೋಟಿ,
ಅಬ್ಜ (ನೂರು ಕೋಟಿ),
ದಶ ಅಬ್ಜ,
ಖರ್ವ,
ದಶಖರ್ವ,
ಪದ್ಮ,
ದಶಪದ್ಮ,
ನೀಲ,
ದಶನೀಲ,
ಶಂಖ,
ದಶಶಂಖ,
ಕ್ಷಿತಿ,
ದಶಕ್ಷಿತಿ,
ಕ್ಷೋಭ,
ದಶಕ್ಷೋಭ,
ಋದ್ಧಿ,
ದಶಋದ್ಧಿ,
ಸಿದ್ಧಿ,
ದಶಸಿದ್ಧಿ,
ನಿಧಿ,
ದಶನಿಧಿ,
ಕ್ಷೋಣಿ,
ದಶಕ್ಷೋಣಿ.
ಕಲ್ಪ,
ದಶಕಲ್ಪ,
ತ್ರಾಹಿ,
ದಶತ್ರಾಹಿ,
ಬ್ರಹಮಾಂಡ,
ದಶಬ್ರಹಮಾಂಡ,
ರುದ್ರ,
ದಶರುದ್ರ,
ತಾಲ,
ದಶತಾಲ,
ಭಾರ,
ದಶಭಾರ,
ಬುರುಜ,
ದಶಬುರುಜ,
ಘಂಟಾ,
ದಶಘಂಟಾ,
ಮೀಲ,
ದಶಮೀಲ,
ಪಚೂರ,
ದಶಪಚೂರ,
ಲಯ,
ದಶಲಯ,
ಫಾರ,
ದಶಫಾರ,
ಅಷಾರ,
ದಶಅಷಾರ,
ವಟ,
ದಶವಟ,
ಗಿರಿ,
ದಶಗಿರಿ,
ಮನ,
ದಶಮನ,
ವವ,
ದಶವವ,
ಶಂಕು,
ದಶಶಂಕು,
ಬಾಪ,
ದಶಬಾಪ,
ಬಲ,
ದಶಬಲ,
ಝಾರ,
ದಶಝಾರ,
ಭೀರ,
ದಶಭೀರ,
ವಜ್ರ,
ದಶವಜ್ರ,
ಲೋಟ,
ದಶಲೋಟ,
ನಜೆ,
ದಶನಜೆ,
ಪಟ,
ದಶಪಟ,
ತಮೆ,
ದಶತಮೆ,
ಡಂಭ,
ದಶಡಂಭ,
ಕೈಕ,
ದಶಕೈಕ,
ಅಮಿತ,
ದಶಅಮಿತ,
ಗೋಲ,
ದಶಗೋಲ,
ಪರಿಮಿತ,
ದಶಪರಿಮಿತ,
ಅನಂತ,
ದಶಅನಂತ.
ದಶ ಅನಂತಕ್ಕೆ ಒಂದರ ಮುಂದೆ 96 ಶೂನ್ಯವನ್ನ ಸೇರಿಸಬೇಕಾಗುತ್ತೆ.
{1೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦
೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦} = =ದಶ ಅನಂತ.
*
ಮಿತ್ರರೇ,ಪ್ರಾಚೀನ ಭಾರತದ ಮಹಿಮೆ ನಮಗೆಲ್ಲರಿಗೂ ತಿಳಿಯದಷ್ಟು ಅಪಾರವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.