ಮಾರ್ಕೆಟ್'ಗೆ ಬಂದಿದೆ ವೈನ್ ಕಾಂಡೊಮ್: ಆದರೆ ಇದನ್ನು ಬಳಸೋದು ಮಾತ್ರ ಬೇರೆ ಉದ್ದೇಶಕ್ಕೆ..!

Published : Oct 25, 2016, 08:15 AM ISTUpdated : Apr 11, 2018, 01:01 PM IST
ಮಾರ್ಕೆಟ್'ಗೆ ಬಂದಿದೆ ವೈನ್ ಕಾಂಡೊಮ್: ಆದರೆ ಇದನ್ನು ಬಳಸೋದು ಮಾತ್ರ ಬೇರೆ ಉದ್ದೇಶಕ್ಕೆ..!

ಸಾರಾಂಶ

ಇದೇ ಹಾದಿಯಲ್ಲಿನ ಹೊಸ ಆವಿಷ್ಕಾರ ವೈನ್ ಕಾಂಡೊಮ್. ಆದರೆ ಇದರ ಬಳಕೆ ಉದ್ದೇಶ ಮಾತ್ರ ಬೇರೆ.

ಇಂದು ಮಾರುಕಟ್ಟೆಗೆ ಕಾಂಡೊಮ್ ಮಾರಾಟದ ಭರಾಟೆ ಹೆಚ್ಚಾಗಿದ್ದು, ಈ ಹಿನ್ನಲೆಯಲ್ಲಿ ವಿವಿಧ ಫ್ಲೆವರ್'ಗಳ ಕಾಂಡೊಮ್ 'ಗಳ ಸಂಶೋಧನೆಗಳು ನಡೆಯುತ್ತಿದೆ. 

ಇದೇ ಹಾದಿಯಲ್ಲಿನ ಹೊಸ ಆವಿಷ್ಕಾರ ವೈನ್ ಕಾಂಡೊಮ್. ಆದರೆ ಇದರ ಬಳಕೆ ಉದ್ದೇಶ ಮಾತ್ರ ಬೇರೆ.

ಈ ವೈನ್ ಕಾಂಡೊಮ್ ಇನ್ವೆಂಟ್ ಮಾಡಿರುವುದು ವೈನ್ ಪ್ರಿಯರಿಗೆ ಮಾತ್ರ. ಯಾಕೆ ಗೊತ್ತಾ. ಈ ಕಾಂಡೊಮ್ ಬಳಕೆ ಮಾಡುವುದು ಬೇರೆ ಉದ್ದೇಶಕ್ಕೆ ಒಮ್ಮೆ ಓಪನ್ ಮಾಡಿದ ವೈನ್ ಬಾಟಲಿಯನ್ನು ಮುಚ್ಚುವ ಸಲುವಾಗಿದೆ. 

ಫುಲ್ ಬಾಟಲ್ ವೈನ್'ನನ್ನು ಓಪನ್ ಮಾಡಿ ಹಾಗೇ ಇಟ್ರೆ ಸುಮ್ಮನೆ ಹಾಳಾಗುತ್ತೇ. ಅದನ್ನು ಭದ್ರವಾಗಿ ಮುಚ್ಚಿಡುವ ಸಲುವಾಗಿ ಈ ಕಾಡೋಂಮ್ ಅನ್ನು ಬಳಸಬೇಕಂತೆ. 
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ: ವಿದ್ಯಾರ್ಥಿಗಳೇ ಬಲಿಪಶು!
COVID-19 Vaccine: ಯುವಕರ ಹೃದಯಾಘಾತಕ್ಕೆ ಕೊರೊನಾ ಲಸಿಕೆ ಕಾರಣನಾ? AIIMS ವರದಿ ಬಹಿರಂಗ