ಆಫ್ರಿಕಾ ಪ್ರವಾಸ ಮುಗಿಸಿ ವಿಮಾನದಲ್ಲಿ ಬಂದಿಳಿದ ಶಾರ್ದೂಲ್ ಮಾಡಿದ್ದೇನು ಗೊತ್ತಾ..?

By Suvarna Web Desk  |  First Published Mar 3, 2018, 3:36 PM IST

26 ವರ್ಷದ ಶಾರ್ದೂಲ್ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು.


ಮುಂಬೈ(ಮಾ.03): ದ.ಆಫ್ರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ಹಿಂದಿರುಗಿದ ಟೀಂ ಇಂಡಿಯಾ ವೇಗಿ ಶಾರ್ದೂಲ್ ಠಾಕೂರ್, ವಿಮಾನ ಇಳಿದವರೇ ಸೀದಾ ಮುಂಬೈನ ಸ್ಥಳೀಯ ರೈಲು ಏರಿದ್ದಾರೆ. ಅಚ್ಚರಿ ಎನಿಸಿದರು ಇದು ಸತ್ಯ.

ಕಳೆದವಾರ ಆಫ್ರಿಕಾ ಪ್ರವಾಸದಿಂದ ಭಾರತಕ್ಕೆ ಹಿಂದಿರುಗಿದ ಶಾರ್ದೂಲ್, ಮುಂಬೈನ ಅಂಧೇರಿ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಅಲ್ಲಿ ಸಾಮಾನ್ಯರಂತೆ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ಪಾಲ್ಗರ್ ತನಕ ಪಯಣಿಸಿದ್ದಾರೆ.

Tap to resize

Latest Videos

26 ವರ್ಷದ ಶಾರ್ದೂಲ್ ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ 4 ವಿಕೆಟ್ ಪಡೆದು ಗಮನ ಸೆಳೆದಿದ್ದರು.

click me!