ಅನಿಕಾ ಆರೋಪಗಳೆಲ್ಲಾ ಸುಳ್ಳು ಎಂದ ಕಾರುಣ್ಯ

Published : Dec 01, 2017, 12:53 PM ISTUpdated : Apr 11, 2018, 12:47 PM IST
ಅನಿಕಾ ಆರೋಪಗಳೆಲ್ಲಾ ಸುಳ್ಳು ಎಂದ ಕಾರುಣ್ಯ

ಸಾರಾಂಶ

ನನಗೂ ಸಚಿನ್'ಗೂ ಯಾವುದೇ ರೀತಿಯಾದ ಪ್ರೀತಿ - ಪ್ರೇಮದ ಸಂಬಂಧವಿಲ್ಲ. ಸಚಿನ್ ನಾನು ಕೇವಲ ಸ್ನೇಹಿತರಷ್ಟೇ ಎನ್ನುವುದು ಕಾರುಣ್ಯ ಹೇಳಿಕೆ.

ಬೆಂಗಳೂರು(ಡಿ.1): ಕಾರುಣ್ಯ ರಾಮ್ ನನ್ನ ನಿಶ್ಚಿತಾರ್ಥವಾಗಿರುವ ಹುಡುಗ  ಸಚಿನ್'ಗೆ ಹಿಂಸೆ ಮಾಡುತ್ತಿದ್ದಾಳೆ ಎನ್ನುವ ನಟಿ ಅನಿಕಾ  ಹೇಳಿಕೆಗೆ ಕಾರುಣ್ಯ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನನಗೂ ಸಚಿನ್'ಗೂ ಯಾವುದೇ ರೀತಿಯಾದ ಪ್ರೀತಿ - ಪ್ರೇಮದ ಸಂಬಂಧವಿಲ್ಲ. ಸಚಿನ್ ನಾನು ಕೇವಲ ಸ್ನೇಹಿತರಷ್ಟೇ. ಆಕೆ ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. 

ಆಕೆ ಮಾಡುತ್ತಿರುವ ಆರೋಪಗಳೆಲ್ಲವೂ ಕೂಡ ಸುಳ್ಳು. ಅದರಲ್ಲಿ ಯಾವುದೇ ರೀತಿಯಾದ ಹುರುಳಿಲ್ಲ ಎಂದು ಹೇಳಿದ್ದಾರೆ.

ಸಚಿನ್ ಹಾಗೂಕಾರುಣ್ಯ ನಡುವೆ ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿ ಇತ್ತು.  ಅದು  ಬ್ರೇಕ್ ಅಪ್ ಆಗಿದೆ. ಆದರೆ ಕಾರುಣ್ಯ ಮತ್ತೆ ಈಗ ಮದುವೆ ಮಾಡಿಕೊಳ್ಳಲು ಟಾರ್ಚರ್ ಮಾಡುತ್ತಿದ್ದಾಳೆ. ಕಳೆದ ಒಂದು ತಿಂಗಳಿನಿಂದ ಹಿಂಸಿಸಲು ಆರಂಭಿಸಿದ್ದಾಳೆ. ಹುಡುಗನ ಮನೆಯವರಿಗೆ ಕಾರುಣ್ಯ ಇಷ್ಟವಿಲ್ಲ.  ಮಧ್ಯೆ ಬಂದು ಹಿಂಸೆ ಮಾಡುವುದು ಸರಿಯಲ್ಲ ಎನ್ನುವ ನಟಿ ಅನಿಕಾ ಹೇಳಿಗೆ ಕಾರುಣ್ಯ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈಲು ಟಿಕೆಟ್ ಬುಕಿಂಗ್‌ನಿಂದ ಪ್ರಯಾಣ , ಹಿರಿಯ ನಾಗರೀಕರಿಗಿದೆ ಭರ್ಜರಿ ವಿನಾಯಿತಿ
ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!