ಸಮಾಜ ಘಾತುಕ ಶಕ್ತಿಗಳಿಗೆ ಸಿಂಹಸ್ವಪ್ನವಾಗಿರುವ ದಿಟ್ಟ ಅಧಿಕಾರಿ ಅಲೋಕ್ ಕುಮಾರ್ ಸಿಸಿಬಿ ಆಯುಕ್ತರಾಗಿ ಬೆಂಗಳುರಿಗೆ ವಾಪಸಾಗಿದ್ದರೂ ಕೆಲ ಪುಡಿರೌಡಿಗಳು ಬಾಲ ಬಿಚ್ಚಿದ್ದಾರೆ. ಹಾಡುಹಗಲೇ ಸಾರ್ವಜನಿಕವಾಗಿ ಲಾಂಗು ಮಚ್ಚುಗಳನ್ನು ಹಿಡಿದು ಕೆಲ ಪುಡಿರೌಡಿಗಳು ಜನರಲ್ಲಿ ಆತಂಕ ಮೂಡಿಸಿದ್ದಾರೆ. ಮುಂದೇನಾಯ್ತು? ಇಲ್ಲಿದೆ ವಿವರ...