ನಾಳೆ ಸೆಂಟ್ ಮೇರಿ ಉತ್ಸವ; ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

By Web DeskFirst Published Sep 7, 2018, 2:04 PM IST
Highlights

ನಾಳೆ ಸೆಂಟ್ ಮೇರಿ ಉತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.  ಉತ್ಸವ ಸಾಗುವ ಮಾರ್ಗದಲ್ಲಿ ಬೆಳಗ್ಗೆ 12 ರಿಂದ ರಾತ್ರಿ 10 ಗಂಟೆವರೆಗೆ ಮಾರ್ಗದಲ್ಲಿ ಬದಲಾವಣೆಯಾಗಲಿದೆ.  

ಬೆಂಗಳೂರು (ಸೆ. 07): ನಾಳೆ ಸೆಂಟ್ ಮೇರಿ ಉತ್ಸವ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿದೆ ಎಂದು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.  ಉತ್ಸವ ಸಾಗುವ ಮಾರ್ಗದಲ್ಲಿ ಬೆಳಗ್ಗೆ 12 ರಿಂದ ರಾತ್ರಿ 10 ಗಂಟೆವರೆಗೆ ಮಾರ್ಗದಲ್ಲಿ ಬದಲಾವಣೆಯಾಗಲಿದೆ.  

ಎಲ್ಲೆಲ್ಲಿ ಮಾರ್ಗ ಬದಲಾವಣೆ: 

ರಸೆಲ್ ಮಾರ್ಕೆಟ್ ಸುತ್ತಮುತ್ತ
ಜಿಆರ್ ವಿ ಜಂಕ್ಷನ್ ನಿಂದ ಶಿವಾಜಿನಗರ ಬಸ್ ನಿಲ್ದಾಣ ಕಡೆ 
ಬಾಳೆಕುಂದ್ರೆ ವೃತ್ತದಿಂದ ಕನ್ನಿಂಗ್ ಹ್ಯಾಮ್ ರಸ್ತೆ
ಶಿವಾಜಿನಗರ , ಕಬ್ಬನ್ ಪಾರ್ಕ್, ಲೇಡಿ ಕರ್ಜನ್ ರೋಡ್ , ಎಂಜಿ ರೋಡ್, ಬ್ರಿಗೆಡ್ ರೋಡ್, ಮೀನಾಕ್ಷಿ ಕೋಯಿಲ್ , ಸೆಂಟ್ರಲ್ ಸ್ಟ್ರೀಟ್‌, ಬ್ರಾಡ್ ವೇ ರಸ್ತೆಯಲ್ಲಿ ಸಂಚಾರ ನಿಷೇಧ

ವಾಹನ ಪಾರ್ಕಿಂಗ್ ವ್ಯವಸ್ಥೆ  
ಕಾಮರಾಜ ರಸ್ತೆ, ಮೈನ್ ಗಾರ್ಡ್ ರಸ್ತೆ, ಜೆಸ್ಮಾ ಭವನ, ಗಂಗಾಧರ್ ಜೆಟ್ಟಿ ರಸ್ತೆ, ಡಿಕನ್ ಸನ್ ರಸ್ತೆ

 

In view of Annual Feast and procession of St.Mary’s on 08/09/2018 at Shivajinagar, the following Traffic restrictions are imposed. pic.twitter.com/R7zUK31ar6

— BTP (@blrcitytraffic)


 

click me!