ಡಿಕೆಶಿ ಐಟಿ ರೇಡ್ ಬಗ್ಗೆ ನಟ ಉಪೇಂದ್ರ ಏನೆಂದರು ಗೊತ್ತೆ ?

Published : Aug 05, 2017, 03:33 PM ISTUpdated : Apr 11, 2018, 12:54 PM IST
ಡಿಕೆಶಿ ಐಟಿ ರೇಡ್ ಬಗ್ಗೆ ನಟ ಉಪೇಂದ್ರ ಏನೆಂದರು ಗೊತ್ತೆ ?

ಸಾರಾಂಶ

ವಿವಿಧ ಪಕ್ಷದವರು ಆದಾಯ ತೆರಿಗೆ ದಾಳಿಯ ಬಗ್ಗೆ ತಮ್ಮದೆ ವಿವರಣೆ ನೀಡಿದ್ದಾರೆ. ಈ ನಡುವೆ ನಟ ಉಪೇಂದ್ರ ಕೂಡ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಡಿಕೆಶಿ ಮನೆ ಮೇಲಿನ ಐಟಿ ರೇಡ್ ಇಂದು ಮುಗಿದಿದೆ. ಇನ್ನು ಕೆಲವು ದಿನಗಳಲ್ಲಿ ಇದರ ಸಂಪೂರ್ಣ ವರದಿ ಲಭ್ಯವಾಗಲಿದೆ. ವಿವಿಧ ಪಕ್ಷದವರು ಆದಾಯ ತೆರಿಗೆ ದಾಳಿಯ ಬಗ್ಗೆ ತಮ್ಮದೆ ವಿವರಣೆ ನೀಡಿದ್ದಾರೆ. ಈ ನಡುವೆ ನಟ ಉಪೇಂದ್ರ ಕೂಡ ಟ್ವಿಟರ್'ನಲ್ಲಿ ಪ್ರತಿಕ್ರಿಯಿಸಿದ್ದಾರೆ.

'ಆದಾಯ ತೆರಿಗೆ ಇಲಾಖೆ ದಾಳಿಗಳನ್ನು ವಿಡಿಯೋ ರೆಕಾರ್ಡ್ ಮಾಡಿ ಕೊಂಡು ಸಾರ್ವಜನಿಕರು ವೀಕ್ಷಿಸುವಂತೆ ಬಿಡುಗಡೆಗೊಳಿಸಬೇಕು. ಜನರಿಗೆ ಸತ್ಯವನ್ನು ತಿಳಿದುಕೊಳ್ಳುವ ಹಕ್ಕಿದೆ. ವಿಡಿಯೋ ಪ್ರದರ್ಶಿಸುವುದಕ್ಕೆ ಯಾಕೆ ಅವಕಾಶ ಕೊಡಬಾರದು' ಎಂದು ಪ್ರಶ್ನಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Karnataka News Live: ಹಾಸನದಲ್ಲಿಂದು ಜೆಡಿಎಸ್ ಬೃಹತ್‌ ಶಕ್ತಿ ಪ್ರದರ್ಶನ - ಪಕ್ಷಕ್ಕೆ ಮರುಜೀವ ನೀಡಲು ಸಮಾವೇಶ
ವಿಜಯಪುರ: ಕಬ್ಬು ತುಂಬಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ, ಸ್ಥಳದಲ್ಲೇ ಸವಾರ ದುರ್ಮರಣ