ಹೇಗಿದ್ದೆ-ಹೇಗಾದೆ? ಸ್ಮೃತಿ ಇರಾನಿ ಹಂಚಿಕೊಂಡ ಪೋಟೋಗಳು

Published : Jun 06, 2019, 09:21 PM ISTUpdated : Jun 06, 2019, 09:27 PM IST
ಹೇಗಿದ್ದೆ-ಹೇಗಾದೆ? ಸ್ಮೃತಿ ಇರಾನಿ ಹಂಚಿಕೊಂಡ ಪೋಟೋಗಳು

ಸಾರಾಂಶ

ಕೇಂದ್ರ ಸಚಿವೆ ಸ್ಮೃತಿ ಇರಾನಿ ತಮ್ಮ ಖಡಕ್ ಭಾಷಣಗಳಿಗೆ ಪ್ರಸಿದ್ಧರು.  ಆದರೆ ಅವರ ಹಾಸ್ಯ ಪ್ರಜ್ಞೆಯೂ ಅಷ್ಟೇ ಪ್ರಖರವಾದದ್ದು. ತಮ್ಮ ಸೋಶಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಎರಡು ಪೋಟೋಗಳಲ್ಲಿ ಅನೇಕ ವಿಚಾರ ಹೇಳುವ ಪ್ರಯತ್ನ ಮಾಡಿದ್ದಾರೆ.

ನವದೆಹಲಿ[ಜೂ. 06]ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಜವಳಿ ಸಚಿವೆ ಸ್ಮೃತಿ ಇರಾನಿ 5 ಲಕ್ಷಕ್ಕೂ ಅಧಿಕ ಇಸ್ಟಾಗ್ರ್ಯಾಮ್ ಫಾಲೋವರ್ಸ್  ಹೊಂದಿದ್ದಾರೆ. ತಮ್ಮ ಹಿಂದಿನ ದಿನಗಳಿಗೆ ಹೋಗಿರುವ ನಾಯಕಿ ಹಳೆ ಪೋಟೋ ಮತ್ತು ವಿಡಿಯೋ ಹಂಚಿಕೊಂಡಿದ್ದು ಅದಕ್ಕೆ ಕ್ಯಾಪ್ಶನ್ ಸಹ ಬರೆದಿದ್ದಾರೆ.

ಬಿಜೆಪಿ ನಾಯಕಿಯೊಬ್ಬರೊಂದಿಗೆ ಮಾತುಕತೆಯಲ್ಲಿರುವ ಪೋಟೋ ಹಂಚಿಕೊಂಡು ಅದಕ್ಕೆ , ’ನೋಡು ನೋಡುತ್ತಿದ್ದಂತೆ ಏನೆಲ್ಲಾ ಆಯಿತು’ ಎಂದು ಬರೆದಿದ್ದಾರೆ. ಇದಕ್ಕೆ 50 ಸಾವಿರಕ್ಕೂ ಅಧಿಕ ಲೈಕ್ ಗಳು ಬಂದಿವೆ.

ಹತ್ಯೆಗೀಡಾದ ಕಾರ್ಯಕರ್ತನ ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟ ಸ್ಮೃತಿ ಇರಾನಿ

ತಮ್ಮದೇ ವಿಡಿಯೋ ಕ್ಲಿಪ್ ಗೆ ಹಾಸ್ಯದ ಟಚ್ ನೀಡಿ, ವೈದ್ಯರು ತೂಕ ಕಡಿಮೆ ಮಾಡಿ ಎಂದಾಗ.. ಎಂದು ಹೇಳುತ್ತಾ ಮುಂದೆ ಸಾಗಿದ್ದಾರೆ. ಒಟ್ಟಿನಲ್ಲಿ ತಮ್ಮ ಚಿತ್ರವನ್ನೇ ಅಪ್ ಲೋಡ್ ಮಾಡಿ ಹಳೆಯ ದಿನಗಳನ್ನು ಮೆಲುಕು ಹಾಕುತ್ತ ತೂಕದ ವಿಚಾರವನ್ನು ಮಾತನ್ನಾಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ