ತೃತೀಯ ಲಿಂಗಿಗೆ ಪಕ್ಷದಲ್ಲಿ ಪ್ರಮುಖ ಹುದ್ದೆ ನೀಡಿದ ಕಾಂಗ್ರೆಸ್: ಯಾರವರು?

By Web DeskFirst Published Jan 8, 2019, 7:55 PM IST
Highlights

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹಿಳಾ ಕಾಂಗ್ರೆಸ್  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ತೃತೀಯ ಲಿಂಗಿಯನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಯಾರವರು ಟ್ರಾನ್ಸ್​​​​​ ಜೆಂಡರ್..?

ನವದೆಹಲಿ, [ಜ.08]: ಪಂಚರಾಜ್ಯ ವಿಧಾನಸಬಾ ಚುನಾವಣೆ ಗೆಲುವಿನ ಹುಮ್ಮಸ್ಸಿನಲ್ಲಿರುವ ಕಾಂಗ್ರೆಸ್. ಮುಂಬರುವ ಲೋಕಸಭಾ ಚುನಾವಣೆಗೆ ಭರ್ಜರಿ ಸಿದ್ಧತೆಗಳನ್ನು ನಡೆಸಿದೆ.

ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯ ರೆಡ್ಡಿಗೆ ಮತ್ತೊಂದು ಹುದ್ದೆ ಆಫರ್ ಕೊಟ್ಟ AICC

2019ರ ಲೋಕಸಭಾ ಚುನಾವಣೆ ದೃಷ್ಟಿಯಿಂದ ಎಐಸಿಸಿಯು ವಿವಿಧ ಹುದ್ದೆಗಳನ್ನು ನೇಮಕ ಪ್ರಕ್ರಿಯೆ ನಡೆಸಿದೆ. ಇತ್ತೀಚೆಗೆ ಜಯನಗರದ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಅಖಿಲ ಭಾರತ ಮಹಿಳಾ ಕಾಂಗ್ರೆಸ್​ನ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿತ್ತು.

ಇದೀಗ ಎಐಸಿಸಿಯು ಟ್ರಾನ್ಸ್​​​​​ ಜೆಂಡರ್ ರೊಬ್ಬರನ್ನು  ಮಹಿಳಾ ಕಾಂಗ್ರೆಸ್  ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದಾರೆ.
 

Congress: Apsara Reddy, one of India’s most well-known transgender journalist and activist has been appointed as National General Secretary, All India Mahila Congress (AIMC) by party president Rahul Gandhi pic.twitter.com/wcQY4TNEVw

— ANI (@ANI)

ಟ್ರಾನ್ಸ್​​​​​ ಜೆಂಡರ್ ಮತ್ತು ಪತ್ರಕರ್ತೆ ಅಪ್ಸರಾ ರೆಡ್ಡಿ ಅವನ್ನು ಆಲ್ ಇಂಡಿಯಾ ಮಹಿಳಾ ಕಾಂಗ್ರೆಸ್ (ಎಐಎಂಸಿ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅಪ್ಸರಾ ರೆಡ್ಡಿಯನ್ನ ಆಯ್ಕೆ ಮಾಡಿ  ಇಂದು [ಮಂಗಳವಾರ] ಆದೇಶ ಹೊರಡಿಸಿದ್ದಾರೆ. 

click me!