
ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಸ್ತೋತ್ರವನ್ನು ಪಠಿಸಿ
ವೃಷಭ : ಭಾಗ್ಯೋದಯ,ಆಗಂತುಕರಿಂದ ಆತಂಕ,ಆರೋಗ್ಯದಿಂದಾಗಿ ಧನಹಾನಿ, ಅಮ್ಮನವರ ದರ್ಶನ ಮಾಡಿ
ಮಿಥುನ : ಸುಖ ಭೋಜನ, ಮಿತ್ರರೊಂದಿಗೆ ಕಲಾಪ, ಸಮಾರಂಭದಲ್ಲಿ ಭಾಗಿ, ಇಷ್ಟ ದೇವರ ಪ್ರಾರ್ಥನೆ ಮಾಡಿ
ಕಟಕ : ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಪಡೆಯಿರಿ, ಮಾನಸಿಕ ಚಿಂತೆ, ಪಾರ್ವತಿ ದರ್ಶನ ಮಾಡಿ
ಸಿಂಹ : ಮಧ್ಯಾಹ್ನದವರೆಗೆ ಕಾರ್ಯ ವಿಘ್ನ, ಬಳಿಕ ಸಮಾಧಾನ, ಇಡೀ ದಿನ ತಿರುಗಾಟ, ದುರ್ಗಾ ದೇವಿಯ ದರ್ಶನ ಮಾಡಿ
ಕನ್ಯಾ : ಕನ್ಯೆಯರಿಗೆ ಶುಭ ದಿನ, ಸ್ನೇಹಿತರ ಭೇಟಿ ಮಾಡುವಿರಿ, ತುಳಸಿ ನಮಸ್ಕಾರ ಮಾಡಿ
ತುಲಾ : ಕಾರ್ಯದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ಸಹಾಯ, ತಂದೆ-ತಾಯಿಗಳಿಗೆ ನಮಸ್ಕಾರ ಮಾಡಿ
ವೃಶ್ಚಿಕ : ವ್ಯಾಯಾಮದಿಂದ ತರುಣತೆ ಹೆಚ್ಚಲಿದೆ, ದಾನ ಮಾಡುವ ಮನಸ್ಸು, ದೃಷ್ಟಿ ದೋಷವಾಗುವ ಸಾಧ್ಯತೆ, ಅಭಯ ಗಣಪತಿ ದರ್ಶನ ಮಾಡಿ
ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಆಶೀರ್ವಾದ ಪಡೆಯಿರಿ
ಮಕರ : ಪ್ರಾತ:ಕಾಲದಲ್ಲೇ ಮನಸ್ಸು ಹಾಳಾಗಲಿದೆ, ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಲಿದ್ದೀರಿ, ಜಾಗರೂಕರಾಗಿರಿ
ಕುಂಭ : ಹೊಸ ಉದ್ಯೋಗ ಅವಕಾಶ, ಹಿರಿಯರಿಂದ ಪ್ರಶಂಸೆ, ಉತ್ತಮ ದಿನ, ಶ್ರೀಚಕ್ರ ಆರಾಧನೆ ಮಾಡಿ
ಮೀನ : ಗಾಣಗಾಪುರಕ್ಕೆ ಹೋಗಿಬರುವುದರಿಂದ ಮಾನಸಿಕ ನೆಮ್ಮದಿ, ಕಾರ್ಯ ಸಾಧನೆಗೆ ಅಡ್ಡಿ, ಸಾಧಾರಣ ದಿನ
=============
ಡಾ.ಗೋಪಾಲಕೃಷ್ಣ ಶರ್ಮ,ಜ್ಯೋತಿಷಿಗಳು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.