[ವೈರಲ್ ವಿಡಿಯೋ] ಸಂಗೀತಪ್ರಿಯರ ನಿದ್ದೆಗೆಡಿಸಿರುವ ಸೆಕ್ಯೂರಿಟಿ ಗಾರ್ಡ್

Published : Dec 08, 2016, 05:36 AM ISTUpdated : Apr 11, 2018, 01:02 PM IST
[ವೈರಲ್ ವಿಡಿಯೋ] ಸಂಗೀತಪ್ರಿಯರ ನಿದ್ದೆಗೆಡಿಸಿರುವ ಸೆಕ್ಯೂರಿಟಿ ಗಾರ್ಡ್

ಸಾರಾಂಶ

ಆದರ್ಶ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ  ವಿಡಿಯೋ ಸಂಗೀತಪ್ರಿಯರಿಗೆ ಅಚ್ಚರಿಗೊಳಿಸಿದೆ. ಈಗಾಗಲೇ ಈ ವಿಡಿಯೋ’ವನ್ನು 3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

ಪ್ರತಿಭೆಗಳಿಗೆ ಯಾವುದೇ ವ್ಯಕ್ತಿ ಅಥವಾ ವಸ್ತುಗಳ ಹಂಗಿಲ್ಲ. ಪ್ರತಿಭೆ ಎಲ್ಲೆಲ್ಲಿ ಅಡಗಿರುತ್ತದೆ ಎಂಬುವುದಕ್ಕೆ ಈ ಸೆಕ್ಯೂರಿಟಿ ಗಾರ್ಡ್ ಸಾಕ್ಷಿಯಾಗಿದ್ದಾನೆ.

ಶೌವಿಕ್ ಎಂಬ ಕೋಲ್ಕತ್ತಾದ ಸೆಕ್ಯೂರಿಟಿ ಗಾರ್ಡ್ ಇಂಟರ್ನೆಟ್’ನಲ್ಲಿ ಹವಾ ಎಬ್ಬಿಸಿದ್ದಾನೆ. ಈತನ ಮಧುರವಾದ ಧ್ವನಿ ಯಾವುದೇ ಸಂಗೀತ ದಿಗ್ಗಜರಿಗಿಂತ ಕಡಿಮೆಯಿಲ್ಲ.

ಆದರ್ಶ್ ಸಿಂಗ್ ಎಂಬವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ  ವಿಡಿಯೋ ಸಂಗೀತಪ್ರಿಯರಿಗೆ ಅಚ್ಚರಿಗೊಳಿಸಿದೆ.

ಈಗಾಗಲೇ ಈ ವಿಡಿಯೋ’ವನ್ನು 3 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

E20 Petrol: ಸಿಜೆಪಿ ಬೆನ್ನಲ್ಲೇ E20 Janata Party ಹೆಸರಲ್ಲಿ ಹೊಸದೊಂದು ಅಭಿಯಾನ ಶುರು! ಇದರ ಬೇಡಿಕೆ ಏನು?
ರೋಡ್​ನಲ್ಲಿ ನೋಟು ಸಿಕ್ಕಿತೆಂದು ಬಗ್ಗಿದ್ರೆ ನಿಮ್ಮ ಕಥೆ ಫಿನಿಷ್​: ಶುರುವಾಗಿದೆ ಹೊಸ ಸ್ಕ್ಯಾಮ್​- ಪೊಲೀಸರ ಅಲರ್ಟ್​