ಟ್ರಡಿಶನಲ್ ಡೇಯಂದು ವಿದ್ಯಾರ್ಥಿಗಳ ಗಲಾಟೆ; ವಿಡಿಯೋ ವೈರಲ್

Published : Mar 07, 2019, 11:25 AM ISTUpdated : Mar 07, 2019, 11:44 AM IST
ಟ್ರಡಿಶನಲ್ ಡೇಯಂದು ವಿದ್ಯಾರ್ಥಿಗಳ ಗಲಾಟೆ; ವಿಡಿಯೋ ವೈರಲ್

ಸಾರಾಂಶ

ಕಾಲೇಜಿನ ಟ್ರಡಿಶನಲ್ ಡೇಯಂದು ಎರಡು ಕೋಮುಗಳ ನಡುವಿನ ವಿದ್ಯಾರ್ಥಿಗಳ ನಡುವೆ ಗಲಾಟೆ | ಇಸ್ಲಾಂ ಸಂಪ್ರದಾಯದ ದಿರಿಸಿಗೆ ಶಿವಾಜಿ ಶಿವಾಜಿ ಎಂದು ಕೂಗಿದ ವಿದ್ಯಾರ್ಥಿಗಳು 

ಶಿವಮೊಗ್ಗ (ಮಾ. 07): ಸಾಗರದ ಇಂದಿರಾಗಾಂಧಿ ಕಾಲೇಜಿನ ಭಜರಂಗಿ ಡ್ಯಾನ್ಸ್ ಹಂಗಾಮ ವಿವಾದದ  ಘಟನೆ ಮಾಸುವ ಮುನ್ನವೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. 

ಮಂಗನ ಕಾಯಿಲೆಗೆ ಸಾಗರದಲ್ಲಿ ಲ್ಯಾಬ್‌, ಆಸ್ಪತ್ರೆ ತೆರೆಯಲು ನಿರ್ಧಾರ

ಟ್ರಡಿಶನಲ್ ಡೇ ನಿಮಿತ್ತ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಇಸ್ಲಾಂ ಧರ್ಮದ ಸಂಪ್ರದಾಯದಂತೆ ಜುಬ್ಬಾ, ಪೈ ಜಾಮ್, ಟೋಪಿ ಹಾಕಿದ್ದಕ್ಕೆ ಹಿಂದೂ ಯುವಕರು ಶಿವಾಜಿ, ಶಿವಾಜಿ ಎಂದು ಘೋಷಣೆ ಕೂಗಿರುವ ಘಟನೆ ಸಾಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿಗಳ ನಡುವೆ ಪರಸ್ಪರ ಕೈ ಕೈ ಮಿಲಾಸುವಿಕೆ ನಡೆದಿದೆ. ಕಾಲೇಜಿನಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. 

ಗೊಂದಲಕ್ಕೆ ಕಾರಣವಾದ ಕಾಲೇಜ್ ಡೇ ಕಾರ್ಯಕ್ರಮ ಗದ್ದಲದಲ್ಲಿಯೇ ಮುಕ್ತಾಯಗೊಂಡಿದೆ. 

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ