ಗಾಂಜಾ ಗಿಡ ನೆಟ್ಟ ಪ್ರಕರಣ : ಮಾಜಿ ಐಪಿಎಸ್ ಅಧಿಕಾರಿ ಬಂಧನ

By Web DeskFirst Published Sep 5, 2018, 7:07 PM IST
Highlights

ಸಂಜೀವ್ ಭಟ್ ಅವರು 1998ರಲ್ಲಿ ತಾವು ವಾಸವಿದ್ದ ಮೇಮ್ ನಗರ ಪ್ರದೇಶದ ಬಂಗಲೆಯ ಆವರಣದಲ್ಲಿ ಗಾಂಜಾ ಸಸಿಗಳನ್ನು ನೆಟ್ಟಿದ್ದರು. ಆರೋಪಿಗಳೆಲ್ಲರನ್ನು ಡಿಜಿಪಿ ಕಚೇರಿಯ ನಿಷೇಧಿತ  ಪ್ರದೇಶದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಅಹಮದಾಬಾದ್[ಸೆ.05]: ಗಾಂಜಾ ಗಿಡ ನೆಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತಿನ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸೇರಿದಂತೆ 7 ಮಂದಿಯನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

ಸಂಜೀವ್ ಭಟ್ ಅವರು 1998 ರಲ್ಲಿ ತಾವು ವಾಸವಿದ್ದ ಬಂಗಲೆಯ ಆವರಣದಲ್ಲಿ ಗಾಂಜಾ ಸಸಿಗಳನ್ನು ನೆಟ್ಟಿದ್ದರು. ಬಂಧಿತರಲ್ಲಿ ನಿವೃತ್ತ ಸಿಪಿಐ ಹಾಗೂ ಎಸ್ ಐ ಅವರೂ ಒಳಗೊಂಡಿದ್ದಾರೆ. ಆರಂಭಿಕ ಸಾಕ್ಷಾಧಾರಗಳ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.  

Latest Videos

ನ್ಯಾಯಾಲಯ ಕೂಡ ತನಿಖೆ ನಡೆಸುವಂತೆ ಗುಜರಾತ್ ಸಿಐಡಿ ಅಪರಾಧ ವಿಭಾಗಗಕ್ಕೆ ಆದೇಶ ನೀಡಿತ್ತು. ಸಂಜೀವ್ ಭಟ್ ಅವರು 1998ರಲ್ಲಿ ತಾವು ವಾಸವಿದ್ದ ಮೇಮ್ ನಗರ ಪ್ರದೇಶದ ಬಂಗಲೆಯ ಆವರಣದಲ್ಲಿ ಗಾಂಜಾ ಸಸಿಗಳನ್ನು ನೆಟ್ಟಿದ್ದರು. ಆರೋಪಿಗಳೆಲ್ಲರನ್ನು ಡಿಜಿಪಿ ಕಚೇರಿಯ ನಿಷೇಧಿತ  ಪ್ರದೇಶದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

click me!