ಬೆಂಗಳೂರಲ್ಲಿ ಭದ್ರತೆ ಹೇಗಿದೆ: ಪೊಲೀಸರು, ಅರೆಸೇನಾ ಪಡೆಯ ಡಿಟೇಲ್ಸ್ ಇಲ್ಲಿದೆ

By Internet DeskFirst Published Sep 19, 2016, 10:25 PM IST
Highlights

ಬೆಂಗಳೂರಿನ ಭದ್ರತೆಗೆ ನಿಯೋಜನಗೊಂಡಿರುವ ಪೊಲೀಸರು ಸೇನೆಯ ಡಿಟೇಲ್ಸ್

16 ಸಾವಿರ ಸಿವಿಲ್ ಪೊಲೀಸರು

30 ಸಿಎಆರ್ ತುಕಡಿ

14 ಕ್ಷಿಪ್ರ ಕಾರ್ಯಾಚರಣೆ ಪಡೆ

2000 ಗೃಹರಕ್ಷಕ ದಳ ಸಿಬ್ಬಂದಿ

270 ಹೊಯ್ಸಳ ವಾಹನ ಗಸ್ತು

400 ಚೀತಾ ಬೈಕ್‌ಗಳ ಗಸ್ತು

320 ಕಣ್ಗಾವಲಿಗಾಗಿ ನಗರಾದ್ಯಂತ ಸಿಸಿಟಿವಿ ಅಳವಡಿಕೆ

03 ಶಸ್ತ್ರಾಸ್ತ್ರಸಹಿತ ಸೀಮಾಬಲ ತಂಡ

03 ಗಡಿ ಭದ್ರತಾ ಪಡೆ,

01 ಇಂಡೋ-ಟಿಬೆಟ್ ಗಡಿ ಪೊಲೀಸ್ ತಂಡ

16 ಡಿಸಿಪಿ ಸಹಿತ ಪೊಲೀಸ್ ಪಡೆ

click me!