ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಆಕ್ಟಿವೇಟ್ ಮಾಡಿಕೊಂಡವರಿಗೆ ಸಂಸ್ಥೆಯಿಂದಲೇ ಶಾಕಿಂಗ್ ನ್ಯೂಸ್

By Suvarna Web DeskFirst Published Apr 6, 2017, 10:43 AM IST
Highlights

ನಿತ್ಯ 1 ಜಿಬಿ ಇಂಟರ್'ನೆಟ್, ಕರೆ ಹಾಗೂ ಸಂದೇಶ ಇನ್ನಿತರೆ ಸೌಲಭ್ಯಗಳು ಬೇಕಾದರೆ ಪ್ರತಿ ತಿಂಗಳು 303 ಪಾವತಿಸಬೇಕು.

Click Here: ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ !

ಮುಂಬೈ(ಏ.06): ಕೆಲವೇ ತಿಂಗಳಲ್ಲಿ ದೇಶದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮುರುವ ರಿಲಯಾನ್ಸ್ ಜಿಯೋ ಮೊಟ್ಟ ಮೊದಲ ಬಾರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

Click Here: ಉಚಿತ ಜಿಯೋ ಆಫರ್ ಇನ್ನಷ್ಟು ತಿಂಗಳು ಮುಂದುವರಿಕೆ : ಗ್ರಾಹಕರಿಗೆ ಸುಗ್ಗಿಯೋ ಸುಗ್ಗಿ !

Latest Videos

6 ತಿಂಗಳ ಉಚಿತ ಇಂಟರ್'ನೆಟ್,ಕರೆ ಹಾಗೂ ಸಂದೇಶಗಳ ಕೊಡುಗೆ ಮುಗಿದ ನಂತರ 303 ರೂ. ಪಾವತಿಸಿದರೆ   3 ತಿಂಗಳ ಹಳೆಯ ಸೌಲಭ್ಯಗಳು ಮುಂದುವರಿಯುವ 'ಸಮ್ಮರ್ ಸರ್ಪ್ರೈಸ್' ಯೋಜನೆಯನ್ನು ಪ್ರಕಟಿಸಿತ್ತು. ಆದರೆ ಈ ಸೌಲಭ್ಯ ಕೇವಲ ಒಂದು ತಿಂಗಳು ಮಾತ್ರವಿರುತ್ತದೆ. ನಿತ್ಯ 1 ಜಿಬಿ ಇಂಟರ್'ನೆಟ್, ಕರೆ ಹಾಗೂ ಸಂದೇಶ ಇನ್ನಿತರೆ ಸೌಲಭ್ಯಗಳು ಬೇಕಾದರೆ ಪ್ರತಿ ತಿಂಗಳು 303 ಪಾವತಿಸಬೇಕು.

ಭಾರತೀಯ ದೂರ ನಿಯಂತ್ರಣ ಮಂಡಳಿಯ ಸಲಹೆಯ ಮೇರೆಗೆ ಈ ಸೌಲಭ್ಯವನ್ನು ಹಿಂಪಡೆದಿರುವುದಾಗಿ ಜಿಯೊ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.   

click me!