ಇಂದುಆರ್ಬಿಐಈಬಗ್ಗೆಸ್ಪಷ್ಟನೆನೀಡಿದೆ.
ಒಂದು ಸಾವಿರ ಹಾಗೂ 500 ಮುಖಬೆಲೆಯ ನೋಟ್ ಬ್ಯಾನ್ ಆದ ಹಿನ್ನೆಲೆಯಲ್ಲೇ, 10 ರೂಪಾಯಿ ನಾಣ್ಯ ಕೂಡ ಬ್ಯಾನ್ ಆಗಿದೆ ಎಂಬ ವದಂತಿ ಹಬ್ಬಿತ್ತು. ಈ ಹಿನ್ನೆಲೆ ದೇಶದ ನಾನಾಕಡೆ 10 ರೂಪಾಯಿ ನಾಣ್ಯ ನಮಗೆ ಬೇಡ ಅಂತಾ ಸಾರ್ವಜನಿಕರು ಪಟ್ಟು ಹಿಡಿದಿದ್ದು. ಇಂದು ಆರ್ಬಿಐ ಈ ಬಗ್ಗೆ ಸ್ಪಷ್ಟನೆ ನೀಡಿದೆ. ನಾವು 10 ರೂಪಾಯಿ ನಾಣ್ಯವನ್ನು ಬ್ಯಾನ್ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದೆ.