ವಕೀಲರ ನೇಮಕಕ್ಕೂ ಕೂಡ ಹನಿಪ್ರೀತ್ ಬಳಿ ಹಣವಿಲ್ಲ..!

Published : Dec 06, 2017, 02:58 PM ISTUpdated : Apr 11, 2018, 12:48 PM IST
ವಕೀಲರ ನೇಮಕಕ್ಕೂ ಕೂಡ ಹನಿಪ್ರೀತ್ ಬಳಿ ಹಣವಿಲ್ಲ..!

ಸಾರಾಂಶ

 ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ನಾಯಕ ರಾಂ ರಹೀಂನ ಆಪ್ತೆ ಹನಿಪ್ರೀತ್ ಇದೀಗ ತನ್ನ ವಿರುದ್ಧದ ಕೇಸಿನ ಬಗ್ಗೆ ಹೋರಾಡಲೂ ಕೂಡ ಸಾಧ್ಯವಾಗದ ಸ್ಥಿತಿ ತಲುಪಿದ್ದಾಳಂತೆ.

ಚಂಡೀಗಢ(ಡಿ.6):  ಪಂಚಕುಲದಲ್ಲಿ ನಡೆದ ಹಿಂಸಾಚಾರ ಪ್ರಕರಣದಲ್ಲಿ ಜೈಲು ಪಾಲಾಗಿರುವ ಡೇರಾ ಸಚ್ಚಾ ಸೌಧಾ ನಾಯಕ ರಾಂ ರಹೀಂನ ಆಪ್ತೆ ಹನಿಪ್ರೀತ್ ಇದೀಗ ತನ್ನ ವಿರುದ್ಧದ ಕೇಸಿನ ಬಗ್ಗೆ ಹೋರಾಡಲೂ ಕೂಡ ಸಾಧ್ಯವಾಗದ ಸ್ಥಿತಿ ತಲುಪಿದ್ದಾಳಂತೆ. ಈ ವಿಷಯವನ್ನು ಸ್ವತಃ ಹನಿ ಪ್ರೀತ್, ಜೈಲು ಅಧಿಕಾರಿಗಳಿಗೆ ತಿಳಿಸಿದ್ದಾಳೆ.

ಎಸ್ಐಟಿ ನನ್ನ ವಿರುದ್ಧ ಆರೋಪಪಟ್ಟಿ ದಾಖಲಿಸಿದೆ. ಇದರ ವಿರುದ್ಧ ಹೋರಾಡಲು ನಾನು ವಕೀಲರ ನೇಮಿಸಿಕೊಳ್ಳಬೇಕಿದೆ. ಆದರೆ ನನ್ನ 3 ಬ್ಯಾಂಕ್ ಖಾತೆ ಮುಟ್ಟುಗೋಲು ಹಾಕಿರುವ ಪರಿಣಾಮ ಹಣ ಇಲ್ಲ ಎಂದಿದ್ದಾಳೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

NRI arrested in Bangalore: ಅಮೆರಿಕದಿಂದ ಜೀವಂತ 7 ಗುಂಡು ತಂದಿದ್ದಅನಿವಾಸಿ ಭಾರತೀಯನ ಸೆರೆ!
India Latest News Live: ಪಿಎಫ್ ಚಂದಾದಾರರಿಗೆ ಬಂಪರ್ ಕೊಡುಗೆ: ಬ್ಯಾಂಕ್ ಖಾತೆಗೆ ನೇರವಾಗಿ ಬರಲಿದೆ ಹಣ, ಇಲ್ಲಿದೆ ಡಿಟೇಲ್ಸ್!