ಆಟಿಕೆ ಗನ್ ತೋರಿಸಿ ಕೋಟಿ,ಕೋಟಿ ಲೂಟಿ

Published : Jul 05, 2017, 11:33 PM ISTUpdated : Apr 11, 2018, 01:10 PM IST
ಆಟಿಕೆ ಗನ್ ತೋರಿಸಿ ಕೋಟಿ,ಕೋಟಿ ಲೂಟಿ

ಸಾರಾಂಶ

ಗುಜರಾತಿನ ರಾಜಕೋಟ್‌ನಿಂದ ದೆಹಲಿ ಆಗ್ರಾಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಜೂ.22ರಂದು ತಡೆದಿದ್ದ 10 ಮಂದಿ ಲೂಟಿಕೋರರ ತಂಡ ಗನ್ 470 ಕೆಜಿ ಬೆಳ್ಳಿ ಮತ್ತು 1.5 ಕೆಜಿ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿತ್ತು.

ಜೈಪುರ(ಜು.05): ಮಕ್ಕಳು ತಮಾಷೆಗಾಗಿ ಆಟಿಕೆ ಗನ್ ತೋರಿಸಿ ಬೆದರಿಸುವ ಆಟ ಆಡುವುದು ಗೊತ್ತು. ಆದರೆ ರಾಜಸ್ಥಾನದಲ್ಲಿ ಕಳ್ಳರ ಗುಂಪೊಂದು ಹೀಗೆ ಆಟಿಕೆ ಗನ್ ತೋರಿಸಿ 3 ಕೋಟಿ ರು. ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ನಡೆದಿದೆ.

ಗುಜರಾತಿನ ರಾಜಕೋಟ್‌ನಿಂದ ದೆಹಲಿ ಆಗ್ರಾಕ್ಕೆ ತೆರಳುತ್ತಿದ್ದ ಪ್ರವಾಸಿಗರನ್ನು ಜೂ.22ರಂದು ತಡೆದಿದ್ದ 10 ಮಂದಿ ಲೂಟಿಕೋರರ ತಂಡ ಗನ್ 470 ಕೆಜಿ ಬೆಳ್ಳಿ ಮತ್ತು 1.5 ಕೆಜಿ ತೂಕದ ಚಿನ್ನದ ಆಭರಣಗಳನ್ನು ದರೋಡೆ ಮಾಡಿತ್ತು. ಬಳಿಕ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹೆದ್ದಾರಿಗಳಲ್ಲಿ ತಾವು ದರೋಡೆ ಮಾಡಲು ಬಳಸಿದ್ದು ಆಟಿಕೆ ಗನ್ ಎಂದು ವಂಚಕರು ಒಪ್ಪಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ಹಿಂದೂ ರಾಷ್ಟ್ರ, ಇದಕ್ಕೆ ಸಾಂವಿಧಾನಿಕ ಅನುಮೋದನೆ ಬೇಕಿಲ್ಲ; ಮೋಹನ್ ಭಾಗವತ್
ಕಲಬುರಗಿ: ಮಠದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿದ ಸ್ವಾಮೀಜಿ! ಎಸ್ಕೇಪ್ ಆಗಿದ್ದಾತ ಮರಳಿ ಬಂದು ಕೃತ್ಯ